ಶಹಾಪುರ: ಇಲ್ಲಿನ ಅರ್ಷ ಗ್ರೂಪ್ ಮತ್ತು ಗೆಳೆಯರು ಹಾಗೂ ಯುಥ್ ಬ್ಲಡ್ ಡೋನರ್ ಸಂಯುಕ್ತ ಆಶ್ರಯದಲ್ಲಿ 71ನೇ ಗಣರಾಜ್ಯೋತ್ಸವದ ಅಂಗವಾಗಿ ಪಟ್ಟಣದ ಆಸರ್ ಬಡಾವಣೆಯಲ್ಲಿ ಸುಮಾರು 80 ಜನರು ರಕ್ತದಾನ ಮಾಡಿ ರಕ್ತದಾನ ಕೇಂದ್ರಕ್ಕೆ ನೀಡಲಾಗಿದೆ ಎಂದು ಸಂಸ್ಥೆಯ ಸದಸ್ಯ ಇಫ್ತೆಕಾರ್ ಅಹ್ಮದ್ ಅವರು ತಿಳಿಸಿದ್ದಾರೆ.
ಶರಣಬಸಪ್ಪ ದರ್ಶನಪುರ, ಜನಾಬ್ ಐಮರ್ ಉಲ್ ಇಸ್ಲಾಂ ಗುಲ್ಬರ್ಗಾ, ಸೈಯದ್ ಸಯೀದ್ದೀನ್ ಖಾದ್ರಿ, ಮುಸ್ತಫಾ ಸಬ್ ದರ್ಬನ್, ಮಲ್ಲಿಕಾರ್ಜುನ್ ಜಿ. ಡಾ. ನುಮನ್, ಶಕೀಲ್ ಶೈಖಮೀದ್, ನಯೀಮ್ ಮಲಿಕ್ ಜಹಾನ್ ಭಾಯ್, ಇಮ್ತಿಯಾಜ್ ಶೇರ್ ಭಾಯ್, ಇಮ್ರಾನ್ ಅರ್ಕೇರಿ, ಸೈಯದ್ ಕರೀಮ್ ದರ್ಬನ್, ಸದ್ದಾಂ ದದುಲ್ಲಾ, ಇಸ್ಮಾಯಿಲ್ ಸಂಗ್ರಾಮ್, ಶೋಯಿಬ್ ಅತ್ತಾರಿ, ಯೂನಸ್ ಚೌಶ್, ಆಸಿಫ್ ಖುರೇಷಿ, ಲಾಲ್ ಅಹ್ಮದ್ ಸಾಬ್ ಖುರೇಷಿ, ಗುರುಕಾಮ, ಸಲೀಮ್ ಸಬ್ ಸಂಗ್ರಾಮ್, ಜಾವೀದ್ ಜಮದರ್ ಖಾನಾಪುರ, ರಫೀಕ್ ಸಬ್ ಚೌದ್ರಿ, ಸೈಯದ್ ಹಮ್ಜಾ ಪಟೇಲ್, ತಲಾತ್ ಚಂದ್, ಸೈಯದ್ ಚುನ್ನು ಮಿಯಾನ್, ಸೈಯದ್ ಫಯಾಜ್ ಬುಕಾರಿ, ನಯೀಮ್ ಅಫಘಾನ್, ಸೈಯದ್ ಕಲೀಮ್ ತವಕಲಿ, ಸೈಯದ್ ಚಂದ್ ಪಟೇಲ್ ಶರಣು ಗದ್ದುಗಿ ಸೇರಿದಂತೆ ಅರ್ಶ್ ಗ್ರೂಪ್ ಸ್ನೇಹಿತರ ಬಳಗದ ಸದಸ್ಯರು ಇದ್ದರು.
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…
ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…
ಸೇಡಂ (ಕಲಬುರಗಿ); ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…