ಓದುಗರ ಅನಿಸಿಕೆ: ಪರಸ್ಪರ ಪ್ರೀತಿಯಿಂದ ಋಣಭಾರ ಇಳಿಕೆ

0
77

ಜೀವನದಲ್ಲಿ ಪ್ರೀತಿ ಆಗೋದು ಒಂದೇ ಸಲಾ ಅದೇ ನೈತಿಕತೆ, ನಾವು ನಮ್ಮ ಬದುಕಿನಲ್ಲಿ ಎಷ್ಟೊಂದು ಜನರಿಂದ ಪ್ರೀತಿಯನ್ನು ಪಡೆದಿದ್ದೇವೆ ಮತ್ತು ಪಡೆಯುತ್ತಲೂ ಇದ್ದೇವೆ ಎಂಬುದನ್ನು ಯೋಚಿಸಿದರೆ ಅದರ ಋಣಭಾರದಿಂದ ನಮ್ಮ ಮನಸು ಬಾಗಿ ಬಿಡುತ್ತದೆ. ಅವರೆಲ್ಲರಿಗೂ ಕೃತಜ್ನತೆಯನ್ನು ಸಲ್ಲಿಸಲು ನಮಗಿರುವ ಏಕೈಕ ಮಾರ್ಗವೆಂದರೆ ನಾವೂ ಕೂಡಾ ನಮಗೆ ಸಾಧ್ಯವಿರುವಷ್ಟು ಜನರಿಗೆ ಪ್ರೀತಿಯನ್ನು ಹಂಚುತ್ತಾ ಹೋಗುವುದು.

ಮನುಷ್ಯನ ಬುದ್ಧಿಶಕ್ತಿಯೂ ಸೇರಿದಂತೆ. ಈ ಪ್ರಪಂಚದ ಎಲ್ಲಾ ಭೌತಿಕ ವಸ್ತುಗಳನ್ನು ಮೌಲ್ಯಮಾಪನ ಮಾಡಬಹುದು. ಒಂದು ಹಂತದಲ್ಲಿ ಅದು ಖಾಲಿಯಾಗಿಯೂ ಬಿಡಬಹುದು. ಆದರೆ, ಬೆಲೆ ಕಟ್ಟಲಾಗದ, ನಾವು ಹಂಚಿದಷ್ಟೂ ಖಾಲಿಯಾಗದೇ ಮತ್ತಷ್ಟು ತುಂಬಿಕೊಳ್ಳುವ ವಸ್ತು ಅಥವಾ ಭಾವ ಎಂದರೆ ಬಹುಶಃ ಅದು ಪ್ರೀತಿ ಮಾತ್ರ. ನನ್ನ ಪ್ರೀತಿ, ನನ್ನ ಸಂಗಾತಿ, ನನ್ನ ಗೆಳತಿ ಎಲ್ಲವೂ ನನ್ನ ಹೆಂಡತಿ ,ನನ್ನ ಮುದ್ದಿನ ಪ್ರೇಮಿ ಹೆಡತಿಗೆ ಪ್ರೇಮಿಗಳ ದಿನದ ಶುಭಾಶಯಗಳು…I LOVE YOU

Contact Your\'s Advertisement; 9902492681
ಜಾಕೀರ್ ಹುಸೇನ್
ಮಮತಾ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here