ಕಲಬುರಗಿ: ರಾ?ಮಟ್ಟದ ಮಾಸ್ಟರ್ಸ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ಕಲಬುರಗಿ ಈಜುಪಟು ಶರಣಪ್ಪ ಕುರಿಕೊಟಾ ಅವರು ಉತ್ತಮ ಪ್ರದರ್ಶನ ನೀಡಿ ಪದಕ ವಿಜೇತರಾಗಿದ್ದಾರೆ.
ಗುಜರಾತನ ವಡೋದರದ ಸಮಾ ಸ್ಪೋರ್ಟ್ಸ್ ಕಾಂಪ್ಲೆಕ್ ನಲ್ಲಿ ಫೆ. ೭,೮ ರಂದು ನಡೆದ ಮೂರನೇ ನ್ಯಾ?ನಲ್ ಮಾಸ್ಟರ್ಸ ಕ್ರೀಡಾಕೂಟವನ್ನು ಮಾಸ್ಟರ್ಸ ಗೇಮ್ಸ್ ಫೆಡರೇ?ನ್ ಆಫ್ ಇಂಡಿಯಾ ವತಿಯಿಂದ ಆಯೋಜಿಸಲಾಗಿತ್ತು.
ಕ್ರೀಡಾಕೂಟದಲ್ಲಿ ಸನ್ ಸಿಟಿ ಅಕ್ವಾಟಿಕ್ಸ್ ಅಸ್ಸೋಸಿಯೆ?ನ್ ಕಲಬುರಗಿ ವತಿಯಿಂದ ಭಾಗವಹಿಸಿ ಸ್ಪರ್ಧಿಸಿದ್ದ ಜೆಸ್ಕಾಂ ಹಿರಿಯ ಮಾರ್ಗದಳು ಶರಣಪ್ಪ ಕುರಿಕೊಟಾ ೩ ಬಂಗಾರ ಪಡೆದುಕೊಂಡಿದ್ದಾರೆ.
ಇವರು ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದ ಈಜುಕೊಳದಲ್ಲಿ ಪ್ರತಿದಿನ ಅಭ್ಯಾಸ ಮಾಡುತ್ತಿದು, ಇವರ ಸಾಧನೆಗೆ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ ನಾಯಕ, ತರಬೇತುದಾರ ಎಮ್.ಎಚ್. ಠಾಕೂರ್, ಸನ್ ಸಿಟಿ ಅಕ್ವಾಟಿಕ್ ಅಸ್ಸೋಸಿಯೆ?ನ್ ಕಲಬುರಗಿ ಗೌರವಾನ್ವಿತ ಅಧ್ಯಕ್ಷ ಸಿದ್ದರಾಜ್ ಪುಣ್ಯಶೆಟ್ಟಿ, ಅಧ್ಯಕ್ಷ ಮಹೇಂದ್ರ ಶಾಹ, ಕಾರ್ಯದರ್ಶಿ ಡಾ. ಸತೀಶ್ ಮೇಳಕುಂದಿ ಅಭಿನಂದಿಸಿದ್ದಾರೆ.
ಕಲಬುರಗಿ: ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಐಟಿ, ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರೀಯಾಂಕ್ ಖರ್ಗೆ ಅವರ 46ನೇ ವರ್ಷದ…
ಕಲಬುರಗಿ: ವಕ್ಫ್ ಬೋರ್ಡ್ ವಿರುದ್ಧ ಹೋರಾಟ ಮಾಡುತ್ತಿರುವ ಯತ್ನಾಳ ಟೀಮ್ ಗೆ ಬೆಂಬಲವಿಲ್ಲ ಭಾರತೀಯ ಜನತಾ ಪಕ್ಷದ ಯುವ ಮುಖಂಡ…
ಕಲಬುರಗಿ: ನ.25- ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ-2024 ಜಾರಿಗೆ ತರಲು ಮುಂದಾಗಿದ್ದನ್ನು ಆಲ್ ಇಂಡಿಯಾ ಮುಸ್ಲೀಮ ವೈಯಕ್ತಿಕ ಕಾನೂನು…
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…