ಸುರಪುರ: ನಗರದ ಬೋವಿಗಲ್ಲಿ ಹಿರಿಯ ನಿವಾಸಿ ಲಕ್ಷ್ಮಿಬಾಯಿ (ಜೇಜಮ್ಮ)ರತ್ನಗಿರಿ(80) ಭಾನುವಾರ ನಿಧನರಾದರು.
ಮೃತರಿಗೆ, ಪುತ್ರಿ, ಇಬ್ಬರು ಪುತ್ರರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗ ಇದ್ದಾರೆ. ಭಾನುವಾರ ಅಂತ್ಯಕ್ರಿಯೆ ನೆರವೇರಿತು.
ಸಂತಾಪ: ಶಾಸಕ ರಾಜೂಗೌಡ, ಬಿಜೆಪಿ ಯುವ ಮುಖಂಡ ಶಂಕರ ನಾಯಕ, ಮೈತ್ರಾ ಪಾಟೀಲ್, ರಾಜಣ್ಣ ಹಿರೇಗೋಳ, ವೆಂಕಣ್ಣ ಹಿರೇಗೋಳ, ಅಮರೇಶ ದೊರೆ, ಸುಭಾಷ ಪೊಲೀಸ್, ಅಶೋಕ ಪಾಟೀಲ್, ಪ್ರಕಾಶ ದೊರೆ ಇತರರು ಸಂತಾಪ ಸೂಚಿಸಿದ್ದಾರೆ.