ಕೋವಿಡ್-19 ಮನುಕುಲದ ಸರಾಗ ವೇಗಕ್ಕೆ ಬಹುದೊಡ್ಡ ತಡೆಯೊಡ್ಡಿದೆ. ಜಗತ್ತೇ ಸಹಜ ಜೀವನದ ಕನಸು ಕಾಣುತ್ತಿದೆ. ಕೊರೊನಾಗೆ ಮದ್ದರೆದರೂ ಮುರಿದು ಬಿದ್ದ ಆರ್ಥಿಕತೆಯ ಪುನರ್ ನಿರ್ಮಾಣ, ಬೀದಿಗೆ ಬಿದ್ದ ಜನರಿಗೆ ಹೊಸ ಬದುಕು ಕಟ್ಟಿಕೊಡುವ ಸವಾಲು ಎದುರಿಸುವುದು ಸುಲಭವಲ್ಲ. ಕೊರೊನಾ ಕಲಿಸಿದ ಪಾಠ ಮರೆತು ಬದುಕಿನ ವೇಗ ಹೆಚ್ಚಿಸಿಕೊಂಡರೆ ಕಾಪಾಡುವ ಕೈಗಳು ಎಲ್ಲಿವೆ?
ಕೋವಿಡ್-19 ಕಾರಣಕ್ಕೆ ಪೂರ್ವ ನಿಗದಿಯಾಗಿದ್ದ ನೂರಾರು ಮದುವೆಗಳು, ಆರತಕ್ಷತೆಗಳು, ಶುಭ ಸಮಾರಂಭಗಳಿಗೆ ತೀವ್ರ ಅಡ್ಡಿಯಾಗಿದೆ. ಆಹ್ವಾನ ಪತ್ರಿಕೆ ಮುದ್ರಿಸಿ ನಿಗದಿಯಾಗಿದ್ದ ಮದುವೆಗಳು ಕೂಡ ಮುಂದೂಡಲ್ಪಟ್ಟಿವೆ. ಹಬ್ಬ ಹರಿದಿನ, ಜಾತ್ರೆ, ಶುಭ ಸಮಾರಂಭಗಳಿಗೆ ಪ್ರಶಸ್ತವಾಗಿದ್ದ ಕಾಲದಲ್ಲೇ ಅಪ್ಪಳಿಸಿದ ಕೊರೊನಾ ಜನಜೀವನವನ್ನು ಸ್ತಬ್ಧಗೊಳಿಸಿದೆ.
ಅಮ್ಮ ಹೇಳುತ್ತಿದ್ದಳು, ಹಿತ್ತಲದ ಮೇಲಿಟ್ಟ ಕಡಲೆ ಹಿಟ್ಟಿನಿಂದ ಕೈಕಾಲು ತೊಳೆದು ಒಳಗೆ ಬಾ ಎಂದು. ಅಪ್ಪ ನೆನಪಿಸುತ್ತಿದ್ದ ಉಪ್ಪಿನ ಜತೆಗೆ ಇದ್ದಿಲು ಕಡಿದು ಹಲ್ಲುಜ್ಜಿ, ಹಾಲು ಕುಡಿ ಎಂದು. ಗದ್ದೆ, ಹೊಲಗಳಲ್ಲಿ ಕೆಲಸ ಮಾಡಿ ವಾಪಸು ಮನೆಗೆ ಬಂದಾಗ ಸ್ವಚ್ಛತೆಗೆ ನೀಡುತ್ತಿದ್ದ ಮಹತ್ವ, ಮನಗೆ ಹೇಳುತ್ತಿದ್ದ ಬುದ್ಧಿ ಮಾತುಗಳು ಈಗಲೂ ಕಣ್ಣಲ್ಲಿ ಕಟ್ಟಿದಂತಿವೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…