ಕರೊನಮ್ಮ ಇಕೆ ಹೆಣ್ಣು ಮಕ್ಕಳು ತಾಯಿ ಅನಿಸುತ್ತೆ ಏಕೆಂದರೆ ನಾವು ಮನೆ ಕೆಲಸ ಮಾಡದೇ ರಜೆಗಳು ಅನುಭವಿಸುತ್ತಿದೆವು. ವಾರದಲ್ಲಿ , ತಿಂಗಳಲ್ಲಿ ,ವರ್ಷದಲ್ಲಿ ಆದರೂ ಒಂದು ದಿನ ರಜೆ ಸಿಗದ ಹೆಣ್ಣು ಮಕ್ಕಳಿಗೆ ತಿಂಗಳುಗಟ್ಟಲೆ ನಾವು ಮನೆಯಲ್ಲಿ ರಜೆ ಸಮೇತ ಮನೆ ಕೇಲಸ ಮಾಡಿಸಿಕೊ೦ಡು ಬಡ್ಡಿ ಅಷ್ಟೇ ಅಲ್ಲಾ ಚಕ್ರಬಡ್ಡಿ ಸಮೇತ ಸಂದಾಯ ವಾಗುವಂತೆ ಕರೊನಮ್ಮ ನೊಡಿಕೊ೦ಡಿದ್ದಾಳೆ.
ಕೊರೊನಾ ವ್ಯೆರಸ್ ತಡೆಗಟ್ಟಲು ಲಾಕ್ ಡೌನ್ ಪ್ರಯುಕ್ತ ಮನೆಯಲ್ಲಿ ಇದುದ್ದರಿಂದ ಮನೆಯ ಲ್ಲಿನ ಕೆಲಸದ ಬಗ್ಗೆ ಅರಿವಾಯುತ್ತು , ಪ್ರತಿ ನಿತ್ಯ ಮಾಡಿದೇ ಮಾಡುವ ಕೆಲಸದ ಬಗ್ಗೆ ಅಯೊ ಅನಿಸಿತು ದಿನನಿತ್ಯದ ಪರಿಶ್ರಮ ತಿಳಿಯಿತು ನಂತರ ಗೊತ್ತಾಯಿತು ಲಾಕ್ ಡೌನ್ ಇದು ಬರಿ ನಮ್ಮಂತಹ ಮೈಗಳ ಗಂಡಸರಿಗಂತ.
ಸಂಡೇ ಯಾಹೊ ಮಂಡೇ ರೊಜ ಖಾವೊ ಅಂಡೇ ಆರೊಗ್ಯಕ್ಕಾಗಿ ಆದರೆ ಮಾರುಗೆಲ್ಲಬೇಕೆಂದರೆ ಮೊದಲು ಕೆಲವರಷ್ಟೇ ಇರುವ ಮನೆ ,ಕೆಲವೆ ಸಮಸ್ಯೆಗಳನ್ನು ಹೇಗೆ ಪರಿಹರಿಸಬೆಕೇಂದು ತಿಳಿದು ಗೆದ್ದರೆ ಮಾತ್ರ ಮಾರುಗೆದೆಯಲು ಸಾದ್ಯ ಅನುವುದು ತಿಳಿಯಿತು.
ಶಿವರಾಜ ಅಂಡಗಿ
ಕಾರ್ಯದರ್ಶಿ
ವಿದ್ಯಾನಗರ ವೇಲಫೇರ ಸೊಸೈಟಿ, ಕಲಬುರಗಿ