ಕಲಬುರಗಿ: ನಗರದ ಸರ್ಕಾರಿ ಆಸ್ಪತ್ರೆಯ ಎದುರುಗಡೆ ಬುದ್ದ ಪೂರ್ಣಿಮದ ನಿಮಿತ್ತ ಕಾಂಗ್ರೆಸ್ ಮುಖಂಡ ಸುರೇಶ ಎಂ. ವಳಕೇರಿ ನೇತೃತ್ವದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಸಂಸದ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಚಾಲನೆ ನೀಡಿದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವಿಜಯಕುಮಾರ ಕಟ್ಟಿಮನಿ, ಶರಣಬಸಪ್ಪ ದನ್ನಿ, ಸುನೀಲಕುಮಾರ ಒಂಟಿ, ಬಾಬಾ ಭಾಯಿ, ಅನೀಲಕುಮಾರ ಸಿಂಗೆ ಸೇರಿದಂತೆ ಇನ್ನಿತರರು ಇದ್ದರು.
ಬುದ್ದ ಪೂರ್ಣಿಮದ ನಿಮಿತ್ತ ನಗರದ ಬುದ್ದ ವಿಹಾರಕ್ಕೆ ತೆರಳಿ ಸಂಸದ, ಕಾಂಗ್ರೆಸ್ ನಾಯಕ ಡಾ. ಮಲ್ಲಿಕಾರ್ಜುನ್ ಖರ್ಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರರ್ಥನೆ ಸಲ್ಲಿಸಿದ್ದರು.
ಬುದ್ದ ಪೂರ್ಣಿಮದ ನಿಮಿತ್ತ ನಗರದ ಬುದ್ದ ಮಂದಿರದ ಧ್ಯಾನ ಗೃಹದಲ್ಲಿ ಧ್ಯಾನದಲ್ಲಿ ನಿಲನರಾದ ಸರ್ವಜನಿಕರು.