ಹಿಮಾಚಲ ಪ್ರದೇಶದ ಚುನಾವಣೆ ಆಯೋಗದಿಂದ  ಕರ್ತವ್ಯದಲ್ಲಿ ಮೃತ ಕುಟುಂಬಕ್ಕೆ 15 ಲಕ್ಷ ಪರಿಹಾರ ಘೋಷಣೆ

0
91

ನವದೆಹಲಿ: 2019ರ  ಲೋಕಸಭೆ ಚುನಾವಣೆ ಅಂತ್ಯಗೊಂಡಿದೆ. 7 ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಎಲ್ಲಾ ಹಂತಗಳಲ್ಲಿ ಚುನಾವಣೆ ನಡೆಸಲು ಲಕ್ಷಾಂತರ ಅಧಿಕಾರಿಗಳ ಹಗಲಿರುಳು ಶ್ರಮ ವಹಿಸಿದ ಕಾರಣ ಶಾಂತಿಯುತವ ಹಾಗೂ ಯಶಸ್ವಿಯಾಗಿ ಪೂರ್ಣಗೊಂದ್ದು, ಇದರ ಶ್ರೇಯಸ್ಸು ಚುನಾವಣೆ ಕರ್ತವ್ಯದಲ್ಲಿದ ಲಕ್ಷಾಂತರ ಅಧಿಕಾರಿಗಳಿಗೆ ಸೇರುತ್ತೆ.

Contact Your\'s Advertisement; 9902492681

ಹಿಮಾಚಲ ಪ್ರದೇಶದಲ್ಲಿ ಈ ಬಾರಿ ಚುನಾವಣೆ ನಡೆಯುತ್ತಿದ್ದ ವೇಳೆ ದೇವಿ ಸಿಂಗ್, ವಿನೀತ್ ಕುಮಾರ್, ಲೋಟ್ ರಾಮ್ ಅವರು ಚುನಾವಣಾಧಿಕಾರಿಗಳಾಗಿ ಕರ್ತವ್ಯದಲ್ಲಿ ಮೃತಪಟ್ಟಿದ್ದರು. ಕರ್ತವ್ಯ ನಿರತ ಮೃತಪಟ್ಟ ಮೂವರು ಚುನಾವಣಾಧಿಕಾರಿಗಳ ಕುಟುಂಬಕ್ಕೆ ಪ್ರದೇಶದ ಚೀಫ್ ಎಲೆಕ್ಷನ್ ಆಫೀಸರ್ 15 ಲಕ್ಷ ರೂಪಾಯಿ ಪರಿಹಾರ ನೀಡೋದಾಗಿ ಘೋಷಣೆ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here