ಸೇಡಂ : ಇದುವರೆಗೂ ಗ್ರೀನ್ ಜೋನಲ್ಲಿದ ತಾಲ್ಲೂಕಿಗೆ ಕೊರೊನಾ ವಕ್ಕರಿಸಿರುವದರಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟದ್ದು ತಾಲೂಕಿನ ಜನತೆಗೆ ಅತಂಕಕ್ಕಿಡು ಮಾಡಿದೆ.
ಪಟ್ಟಣದ ರಹೆಮತ್ ನಗರದ ೭ ವರ್ಷದ ಬಾಲಕ ,ಶಂಕರರಾಜಪುರ ಗ್ರಾಮದ ೩೭ ವರ್ಷದ ವ್ಯಕ್ತಿ ಹಾಗೂ ೧೨ ವರ್ಷದ ಬಾಲಕಿಗೆ ಕೊರೊನಾ ಸೊಂಕು ತಗುಲಿರುವುದೆಂದು ದೃಢವಾಗಿದೆ.
ರಹೆಮತ್ ನಗರವು ಸಂಪೂರ್ಣ ಸಿಲ್ ಡೌನ್ ಮಾಡಿ ,ಕಂಟೈನಮಂಟ್ ಜೋನ್ ಎಂದು ಪರಿಗಣಿಸಲಾಗಿದೆ.