ಕಮಲಾಪೂರ : ಇಂದು ಕಮಲಾಪೂರ ಪ್ರಾಥಮಿಕ ಆರೋಗ್ಯ ಕೇಂದ್ರ. ಸಿಬ್ಬಂದಿ. ಕಮಲಾಪೂರ ಪೊಲೀಸ್ ಠಾಣೆಯ ಎಲ್ಲಾ 28 ಸಿಬ್ಬಂದಿಗೆ ಕೊವೀಡ್ 19. ಗಂಟಲು ದ್ರವ (ಥ್ರೋಟ್) ಮಾದರಿ ಸ್ಯಾಮ್ಂಪಲ್ ತೆಗೆದುಕೊಳ್ಳಲಾಯಿತು
ಠಾಣೆಯ ಪೊಲೀಸ್ ಅಧಿಕಾರಿ ಪಿ ಎಸ್ ಐ . ಪರಶುರಾಮ. ಲ್ಯಾಬ್ ಟೇಕ್ನಿಷಲ್ ರಾದ ಅನಿಲ್ ,ಶರಣು.
ಕಿರಿಯ ಆರೋಗ್ಯ ಸಹಾಯಕ ಮಲ್ಲಿಕಾರ್ಜುನ . ಎಸ್ ಟಿ ಎಸ್ . ಶಿವಕುಮಾರ್ ಪಾಟೀಲ್ . ಪೊಲೀಸ್ ಸಿಬ್ಬಂದಿಯವರು ಪಾಲ್ಗೊಂಡಿದ್ದರು.