ಕಲಬುರಗಿ: ಶನಿವಾರ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 43 ಜನ ರೋಗಿಗಳು ಕೊರೋನಾ ಸೋಂಕಿನಿಂದ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದರು.
ಕಾಳಗಿ ತಾಲೂಕಿನ ಕೋಡ್ಲಿಯ 24 ವರ್ಷದ ಯುವಕ (P-1040), ಚಿತ್ತಾಪುರ ತಾಲೂಕಿನ ಬೆಳಗೇರಾ ಗ್ರಾಮದ 30 ವರ್ಷದ ಯುವತಿ (P-1084), ಕಲಬುರಗಿಯ ವಿಶಾಲ ನಗರದ 55 ವರ್ಷದ ಪುರುಷ (P-1130), ಚಿಂಚೋಳಿ ತಾಲೂಕಿನ ಕುಂಚಾವರಂ ಬಳಿಯ ಸಂಗಾಪುರ ತಾಂಡಾದ 10 ವರ್ಷದ ಬಾಲಕ (P-1131), ಕಲಬುರಗಿಯ ಮೋಮಿನಪುರ ಪ್ರದೇಶದ 55 ವರ್ಷದ ಪುರುಷÀ (P-1132), ಕಾಳಗಿ ತಾಲೂಕಿನ ಅರಣ್‍ಕಲ್ ತಾಂಡಾದ 36 ವರ್ಷದ ಯುವಕ (P-1133), ಕಲಬುರಗಿ ಮೋಮಿನಪುರ ಪ್ರದೇಶದ 50 ವರ್ಷದ ಮಹಿಳೆ (P-1134), ಆಳಂದ ತಾಲೂಕಿನ ದಂಗಾಪುರ ಗ್ರಾಮದ 13 ವರ್ಷದ ಬಾಲಕ (P-1135), 40 ವರ್ಷದ ಪುರುಷ (P-1137) ಹಾಗೂ 55 ವರ್ಷದ ಪುರುಷ (P-1138) ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಕಲಬುರಗಿಯ ಶಹಾಬಜಾರ ತಾಂಡಾದ 22 ವರ್ಷದ ಯುವತಿ (P-1194) ಮತ್ತು 24 ವರ್ಷದ ಯುವತಿ (P-1195), ಕಾಳಗಿ ತಾಲೂಕಿನ ಬುಗಡಿ ತಾಂಡಾದ 29 ವರ್ಷದ ಯುವಕ (P-1196), 27 ವರ್ಷದ ಯುವತಿ (P-1197) ಹಾಗೂ 6 ತಿಂಗಳದ ಹೆಣ್ಣು ಮಗು (P-1198), ಕಲಬುರಗಿ ತಾಲೂಕಿನ ಆಲಗುಡ್ ಗ್ರಾಮದ 4 ವರ್ಷದ ಹೆಣ್ಣು ಮಗು (P-1242), ಚಿಂಚೋಳಿ ತಾಲೂಕಿನ ಜಿಲ್‍ವರ್ಷಾ ಗ್ರಾಮದ 4 ವರ್ಷದ ಗಂಡು ಮಗು (P-1244), 5 ವರ್ಷದ ಹೆಣ್ಣು ಮಗು (P-1245) ಹಾಗೂ 25 ವರ್ಷದ ಯುವತಿ (P-1246), ಕಾಳಗಿ ತಾಲೂಕಿನ ಬುಗಡಿ ತಾಂಡಾದ 42 ವರ್ಷದ ಪುರುಷ (P-1258) ಮತ್ತು 18 ವರ್ಷದ ಯುವತಿ (P-1259), ಕಾಳಗಿ ತಾಲೂಕಿನ ಅರಣಕಲ್ ತಾಂಡಾದ 8 ವರ್ಷದ ಬಾಲಕಿ (P-1260), ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದ 35 ವರ್ಷದ ಮಹಿಳೆ (P-1261), ಕಾಳಗಿ ತಾಲೂಕಿನ ಕೋಡ್ಲಿ ತಾಂಡಾದ 32 ವರ್ಷದ ಯುವಕ (P-1262), ಕಾಳಗಿ ತಾಲೂಕಿನ ಅರಣಕಲ್ ತಾಂಡಾದ 21 ವರ್ಷದ ಯುವತಿ (P-1263), ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದ 40 ವರ್ಷದ ಪುರುಷ (P-1264), ಕಲಬುರಗಿಯ ಪಂಚಶೀಲ ನಗರದ 30 ವರ್ಷದ ಯುವತಿ (P-1265), ಕಾಳಗಿ ತಾಲೂಕಿನ ಕೋಡ್ಲಿ ತಾಂಡಾದ 30 ವರ್ಷದ ಯುವತಿ (P-1266), ಕಾಳಗಿ ತಾಲೂಕಿನ ಅರಣಕಲ್ ತಾಂಡಾದ 32 ವರ್ಷದ ಯುವಕ (P-1267), ಆಳಂದ ತಾಲೂಕಿನ ದಂಗಾಪುರ ಗ್ರಾಮದ 6 ವರ್ಷದ ಬಾಲಕಿ (P-1376) ಮತ್ತು 35 ವರ್ಷದ ಮಹಿಳೆ (P-1377), ಯಡ್ರಾಮಿ ತಾಲೂಕಿನ ಹಂಗರಗಾ (ಕೆ) ಗ್ರಾಮದ 22 ವರ್ಷದ ಯುವಕ (P-1423), ಯಡ್ರಾಮಿಯ ಸುಂಬಡ ಗ್ರಾಮದ 35 ವರ್ಷದ ಯುವಕ (P-1424), ಯಡ್ರಾಮಿಯ ಅರಳಗುಂಡಗಿ ಗ್ರಾಮದ 25 ವರ್ಷದ ಯುವಕ (P-1425), ಜೇವರ್ಗಿ ತಾಲೂಕಿನ ಯಾಳವಾರ ಗ್ರಾಮದ 22 ವರ್ಷದ ಯುವತಿ (P-1426), ಯಡ್ರಾಮಿಯ ಸುಂಬಡ ಗ್ರಾಮದ 46 ವರ್ಷದ ಪುರುಷ (P-1427), ಚಿತ್ತಾಪುರ ತಾಲೂಕಿನ ಬಳವಡಗಿಯ 26 ವರ್ಷದ ಯುವಕ (P-1428), ಚಿತ್ತಾಪುರ ತಾಲೂಕಿನ ಯಾಗಾಪುರ ಗ್ರಾಮದ 50 ವರ್ಷದ ಪುರುಷ (P-1429), ಅಫಜಲಪುರ ತಾಲೂಕಿನ ರಾಮನಗರ ಗ್ರಾಮದ 26 ವರ್ಷದ ಯುವಕ (P-1771), ಯಡ್ರಾಮಿಯ ಅಲ್ಲಾಪುರ ಗ್ರಾಮದ 32 ವರ್ಷದ ಯುವಕ (P-1965), ಯಡ್ರಾಮಿಯ ಸುಂಬಡ ಗ್ರಾಮದ 20 ವರ್ಷದ ಯುವಕ (P-1966), ಕಮಲಾಪುರ ತಾಲೂಕಿನ ಕುದಮೂಡ್ ತಾಂಡಾದ 48 ವರ್ಷದ ಪುರುಷÀ (P-1967) ಹಾಗೂ ಚಿಂಚೋಳಿಯ ಕುಂಚಾವರಂನ 50 ವರ್ಷದ ಮಹಿಳೆ (P-1968) ಕೊರೋನಾ ಸೋಂಕಿನಿಂದ ವಾಸಿಯಾಗಿದ್ದಾರೆ.
ಇದೂವರೆಗೆ ಜಿಲ್ಲೆಯಲ್ಲಿ ಕೊರೋನಾ ಪೀಡಿತ 253 ಜನರಲ್ಲಿ 128 ಜನ ಗುಣಮುಖರಾಗಿದ್ದಾರೆ. 7 ಜನ ನಿಧನ ಹೊಂದಿದರೆ 118 ಸಕ್ರಿಯ ರೋಗಿಗಳಿದ್ದಾರೆ ಎಂದು ಡಿ.ಸಿ. ಶರತ್ ಬಿ. ಅವರು ವಿವರಿಸಿದ್ದಾರೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…