ಕಲಬುರಗಿ: ನಗರದ ಮಹೇಶ್ವರಿ ಪ್ರಗತಿ ಮಂಡಳ, ಮಹೇಶ್ವರಿ ಮಹಿಳಾ ಮಂಡಳ ಮತ್ತು ಮಹೇಶ್ವರಿ ಯುವ ಮಂಚ್ ಆಶ್ರಯದಲ್ಲಿ ಕೂರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮಹೇಶ (ಈಶ್ವರ) ನವಮಿಯನ್ನು ಮಹೇಶ ಮೂರ್ತಿ ಅಲಂಕಾರ ಮಾಡುವ ಮೂಲಕ ತಮ್ಮ ತಮ್ಮ ಮನೆಯಲ್ಲಿ ಸರಳವಾಗಿ ಆಚರಿಸಬೇಕೆಂದು ಮಹೇಶ್ವರಿ ಮಂಡಳಿಯು ಕರೆ ನೀಡಿದ ಹಿನ್ನೆಲೆಯಲ್ಲಿ ಅಧ್ಯಕ್ಷರಾದ ಓಂಪ್ರಕಾಶ ತೋಷ್ನಿವಾಲ್ ಕುಟುಂಬ ಸದಸ್ಯರೋದಿಗೆ ಮಹೇಶ ನವಮಿಯನ್ನು ಸರಳವಾಗಿ ಆಚರಿಸಿದರು.