ಶಾಸಕ ರೇವೂರ ವಿರುದ್ಧ ಮಾಡಿರುವ ಲಂಚ ಆರೋಪ ಸಿಬಿಐ ತನಿಖೆ ಆಗ್ರಹ

0
72

ಕಲಬುರಗಿ: ಬಿಸಿಎಂ ಜಿಲ್ಲಾಧಿಕಾರಿ ರಮೇಶ ಸಂಗಾ ಅವರು ಶಾಸಕ ದತ್ತಾತ್ರೆಯ ಪಾಟೀಲ್ ರೇವೂರ ವಿರುದ್ಧ ಮಾಡಿರುವ ಲಂಚ ಆರೋಪವನ್ನು ಸಿಬಿಐ ತನಿಖೆ ನಡೆಸಬೇಕೆಂದು ಯುವ ಘರ್ಜನೆ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ವಿವೇಕಾನಂದ ಕಡಗಂಚಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು. ಪ್ರತಿಭಟನೆಯಲ್ಲಿ ಪ್ರ. ಕಾರ್ಯದರ್ಶಿ ನಾಗರಾಜ ಭಾವಿಮನಿ ಆಳಂದ, ಅಮರೇಶ ಆಂದೋಲ, ಅನೀಲ ದೋಡ್ಡಮನಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here