ಕಲಬುರ್ಗಿ: ಆತ್ಮ ನಿರ್ಭರ ಭಾರತ (ಸ್ವಾವಲಂಬಿ ಭಾರತ) 2020′ ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 2ನೇ ಅವಧಿಯ ಮೊದಲ ವರ್ಷದ ಸಾಧನೆಯ ಪತ್ರಕವನ್ನು ಮನೆ ಮನೆಗೆ ತಲುಪಿಸುವ ಬಗ್ಗೆ ಕಲಬುರ್ಗಿ ಗ್ರಾಮಾಂತರ ಜಿಲ್ಲಾ ಮತ್ತು ಮಂಡಲ ಸಂಯೋಜಕರ ಸಭೆಯು ಬಿಜೆಪಿ ಜಿಲ್ಲಾಧ್ಯಕ್ಷರಾದ ಶಿವರಾಜ್ ಪಾಟೀಲ್ ರದ್ದೇವಾಡಗಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಲಿಂಗರಾಜ್ ಬಿರಾದಾರ್, ನಾಗಪ್ಪ ಕೊಳ್ಳಿ ಹಾಗೂ ಅಭಿಯಾನದ ಸಂಚಾಲಕರಾದ ಅಶೋಕ್ ಬಗಲಿ ಸೂರ್ಯಕಾಂತ ಡೋಣಿ ಹಾಗೂ ಮಂಡಲದ ಸಂಚಾಲಕ ಸಹ ಸಂಚಾಲಕರು ಇವತ್ತಿನ ಸಭೆಯಲ್ಲಿ ಭಾಗವಹಿಸಿದರು.