ಕಲಬುರಗಿ: ಸೂಫಿ ಹಜರತ್ ಖ್ವಾಜಾ ಗರೀಬ್ ನವಾಜ್ ಮೊಹಿನೊದ್ದೀನ್ ಚೀಸ್ತಿ (ರ.ಅ) ಅವರ ಬಗ್ಗೆ ಖಂಡನೀಯ ಹೇಳಿಕೆ ನೀಡಿದ ನ್ಯೂಸ್ 18 ನಿರೂಪಕ ಅಜೀತ್ ದೇವಗನ್ ಮೇಲೆ ಕಠಿಣ ಕ್ರಮ ಗೊಳಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ಉತ್ತರ ವಲಯದ ಉಪಾಧ್ಯಕ್ಷ, ಕಾಂಗ್ರೆಸ್ ಪಕ್ಷದ ಜಿಲ್ಲಾ ಸಂಯೋಜಕರಾದ ಸಾಜಿದ್ ಅಲಿ ರಂಜೋಳ್ವಿ ಅವರು ಆಗ್ರಹಿಸಿದ್ದಾರೆ.
ಭಾರತ ಸೇರಿದಂತೆ ಮತ್ತು ವಿದೇಶದಲ್ಲೂ ಸೂಪ್ರಸಿದ್ಧರಾಗಿರುವ ಎಲ್ಲಾ ಧರ್ಮ ಮತ್ತು ಸಮುದಾಯದ ಬಾಂಧವರು ಸ್ಮರಿಸಿ ಆರಾಧಿಸುವ ಹಿಂದುಸ್ತಾನದ ಪೂಜ್ಯ ಸೂಫಿ ಖಾಜಾ ಗರೀಬ್ ನವಾಜ್ (ರ.ಅ) ದರ್ಗಾಕ್ಕೆ ಭೇಟಿ ನೀಡಿ ತಮ್ಮ ನಂಬಿಕೆಯ ಹರಿಕೆಗಳು ಪಡೆದು ಸ್ಮೀರಿಸುವ ಪವಿತ್ರ ಸ್ಥಳವಾಗಿದೆ.
ಸೂಫಿ ಚಿಸ್ತಿ(ರ.ಅ) ಅವರ ಬಗ್ಗೆ ನ್ಯೂ18 ಖಾಸಗಿ ಸುದ್ದಿ ವಾಹಿನಿಯಲ್ಲಿ ಟಿ.ಆರ್.ಪಿಗಾಗಿ ನಡೆಸಲಾದ ಪ್ಯಾನಲ್ ಡಿಸ್ಕಷನ್ ಕಾರ್ಯಕ್ರಮ ಒಂದರಲ್ಲಿ ನಿರೂಪಕ ಆ್ಯಂಕರ್ ಅಜೀತ್ ದೇವಗನ್ ಪೂಜ್ಯ ಚಿಸ್ತಿ ಅವರ ಜೀವನದ ಬಗ್ಗೆ ಹಗುರವಾಗಿ, ಆಪತಿಜನಕವಾಗಿ ಪದ ಬಳಕೆ ಮಾಡಿ ವಿಕೃತ ಮೆರೆದಿದ್ದಾರೆ.
ದೇಶ ವಿದೇಶದಲ್ಲಿ ಕೋಟಿಗಟ್ಟಲೆ ಭಕ್ತರು ಮತ್ತು ಭಾರತದ ಗೌರ ಕಳಸವಾಗಿರುವ ಸೂಫಿ ಮೋಹಿನೊದ್ದೀನ್ ಚಿಸ್ತಿಯನ್ನು ಭಾರತದ ಮುಸ್ಲಿಂರ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿ ಪೂಜಿಸುತ್ತಾರೆ. ಇಂತಹ ಸೂಫಿ ಬಗ್ಗೆ ಟಿಕೆ ಮಾಡಿ, ಅಪಾರ ಜನಸಮುದಾಗಳ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಸುದ್ದಿವಾಹಿನಿ ಮತ್ತು ನಿರೂಪಕ ಅಜೀತ್ ದೇವಗನ್ ನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…