ಪ್ರಸಿದ್ಧ ಸೂಫಿ ಸಂತರಾದ ಹಜರತ್ ಖಾಜಾ ಬಂದಾ ನವಾಜ್ ಗೆಸುದರಾಜ್(ರ.ಅ) ಅವರು ಶೆಯರೆ ಮೊಹಮ್ಮದಿ ಎಂಬ ಪುಸ್ತಕದಲ್ಲಿ ಗುರು ಶಿಷ್ಯರ ಸಂಭಂದ ವಿಶ್ಲೇಷಣೆ ಮಾಡಲಾಗಿದೆ.
ಸೃಷ್ಠಿಕರ್ತನನ್ನು ಕಾಣಲು ಬಯಸಿದವರು ಗುರುಗಳ ಮನಸ್ಸಲ್ಲಿ ಕಾಣಬಹುದು, ಗುರುಗಳು ತನ್ನ ದೈವವನ್ನುಶಿಷ್ಯನಲ್ಲಿ ಕಾಣುತ್ತಾನೆ. ಗುರು-ಶಿಷ್ಯರ ಇಬ್ಬರ ಸಂಬಂಧ ನೀರು ಮತ್ತು ಗೋಡೆಯಂತೆಯಾಗಿದೆ.
ನೀರಿಲ್ಲಿ ಸೂರ್ಯನ ಬಿಂಬ ನೇರವಾಗಿ ಬಿಳುತ್ತದೆ. ಆದರೆ ಗೋಡೆಯ ಮೇಲೆ ಬಿಳುವುದಿಲ್ಲ. ಆದರೆ ಗೊಡೆಯನ್ನು ನೀರಿನ ಜೊತೆ ಇಟ್ಟಿದರೆ?
ಪ್ರೀತಿಯ ಕಾರಣದಿಂದ ಸೃಷ್ಠಿಕರ್ತ ದೈವ ಈ ಸೃಷ್ಠಿಯನ್ನುತಯಾರಿಸಿದ, ಪ್ರೀತಿಯಿಂದಾಗಿ ಆಕಾಶವನ್ನು ನಿಲ್ಲಿಸಿದ, ಪ್ರೀತಿಯ ಕಾರಣದಿಂದಾಗಿಯೇ ಸಮುದ್ರಗಳಲ್ಲಿ ಅಲೆಗಳು ಏಳು ಪ್ರೇರೇಪಿಸಿದ, ದೈವ ಕರ್ತರನ ಆಪಾರ ಪ್ರೀತಿಯ ಫಲವೇ ಹಸಿರು ಕಾಂತಿಯ ಮೂಲಕ ಬ್ರಹ್ಮಾಂಡ ಸೃಷ್ಠಿಸಲಾಯಿತು. ಪ್ರೀತಿಯ ಫಲವೇ ಸಕಲ ಜೀವ ಮತ್ತು ಜೀವಾಂಶಗಳ ತಕಲಿಕ್ (ಸೃಷ್ಠಿ) ಮಾಡಲಾಯಿತು.
ಮನಸ್ಸಿನ ಪವಿತ್ರತೆಯಿಂದ ಕುಡಿದ ಪ್ರೀತಿಯ ಪ್ರಾರ್ಥನೆ, ಪೊಜೆ, ಭಕ್ತಿಯಿಂದ ದೈವವನ್ನು ಕಾಣಲು ಸಾಧ್ಯವೆಂದು ವ್ಯಾಖ್ಯಾನಿಸಲಾಗಿದೆ.
ಆತ್ಮದ ಪವಿತ್ರತೆ ಹೇಗೆ ಕಾಪಡಲು ಸಾಧ್ಯ ಎಂಬುದಕ್ಕೆ ನಾಲ್ಕು ಅಂಶಗಳ ನಿಯಂತ್ರ ಬಹಾಳ ಮುಖ್ಯವಾಗಿದೆ
ಈ ನಾಲ್ಕು ಅಂಶಗಳ ನಿಯಂತ್ರಣದಿಂದ ಆತ್ಮದ ಪವಿತ್ರೆ ಕಾಪಾಡಿಕೊಳಲು ಸಾಧ್ಯವಾಗುತ್ತದೆ ಎಂದು ಬಂದಾ ನವಾಜ್ ಅವರ ಅನುಯಾಯಿ ಶಯೆರೆ ಮೊಹಮ್ಮದಿ ಎಂಬ ಪುಸ್ತಕದಲ್ಲಿ ಉಲ್ಲೇಖವಾಗಿದೆ. ಇಂತಹ ಹಲವು ಪುಸ್ತಕಗಳು ಖಾಜಾ ಬಂದಾ ನವಾಜ್ ದರ್ಗಾದ ಮುಖ್ಯದ್ವಾರದಲ್ಲಿ ಇರುವ ಬುಕ್ ಸೆಂಟರ್ ಮತ್ತು ಕೆಬಿಎನ್ ಲ್ಯಾಬರೇರಿಯಲ್ಲಿ ಪಡೆಯಬಹುದಾಗಿದೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…