ಕಲಬುರಗಿ: ಜಿಲ್ಲೆಯ ವಿಮಾಣ ನಿಲ್ದಾಣಕ್ಕೆ ಮಾತೆ ಮಾಣಿಕೇಶ್ವರಿ ಹೆಸರು ನಾಮಕರಣ ಮಾಡಬೇಕೆಂದು ಮಾತೆ ಮಾಣಿಕಶ್ವರಿ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಒತ್ತಾಯಿಸಿದರು.
ಚಿಕ್ಕ ವಯಸ್ಸಿನಿಂದ ಯಾನಗುಂದಿ ಬೆಟ್ಟಕ್ಕೆ ಬಂದಿದ್ದು, ಬೇಟದಲ್ಲಿ ಯೋಗ ನಿದ್ರಿಯಲ್ಲಿ ಅನ್ನ, ನೀರು, ಇಲ್ಲದೆ, 87 ವರ್ಷ ಅಮ್ಮನವರು ಶಿವನ ಜ್ಞಾನದಲ್ಲಿ ಪರಮಾತ್ಮನ ಪಾವರ್ಷಿ ಮಾಡಿದ್ದಾರೆ. ಯಾನಗುಂದಿ ಬೇಟದಲ್ಲಿ ಯಾವುದೇ ಜಾತಿವಿಲ್ಲದೆ. ಸಕಲ ಮತ ಸ್ಥಾಪಿತವಾಗಿರುವಂತಹ ಯಾನಗುಂದಿ ಕೇತ್ರ ಬೇಟವಾಗಿರುತ್ತದೆ ಎಂದರು.
ಪ್ರತಿಭಟನೆಯಲ್ಲಿ ಡಿ.ವೈ.ಎಸ್.ಪಿ. ಸಿದ್ರಾಮಪ್ಪ ಸಣ್ಣೂರ, ಸೂರ್ಯಕಾಂಶ ಆರ್.ಅವರಾದ (ಬಿ) ದಶರಥ ಕುಸನೂರ, ರಾಜು ಗಂಗಾನಗರ, ಬಾಬು ಬನ್ನೂರ, ಶಿವಶರಣಪ್ಪ ಹಡಗಂಚಿ, ಶರಣಬಸಪ್ಪ ಹೊಳಕುಂದಾ, ರೇವಣಸಿದ್ದಪ್ಪ ಪಾಟೀಲ ಆಲಗೂಡ, ಶಿವಕುಮಾರ ಪೂಜಾರಿ ಸೇರಿದಂತೆ ಮುಂತಾದವರು ಇದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…