ಕೋಲಾರ : ಜಿಲ್ಲೆ ಮತ್ತು ತಾಲೂಕಿನ ನರಸಾಪುರ ಗ್ರಾಮದಲ್ಲಿ ಅಂಬೇಡ್ಕರ್ ನಗರದ ವೃತ್ತದಲ್ಲಿ ಅಖಿಲ ಭಾರತ ಡಾ: ಬಿ ಆರ್ ಅಂಬೇಡ್ಕರ್ ಯುವ ಬ್ರಿಗೇಡ್ ಹಾಗೂ ಅಂಬೇಡ್ಕರ್ ನಗರದ ಯುವ ಮುಖಂಡರಿಂದ ಡಾ: ಬಿ ಆರ್ ಅಂಬೇಡ್ಕರ್ ರವರ ಜೀವನ ಚರಿತ್ರೆ ಕಥೆ ” ಮಹಾ ನಾಯಕ ” ಎಂಬ ಐತಿಹಾಸಿಕ ಧಾರಾವಾಹಿಯನ್ನು ಪ್ರಸಾರ ಮಾಡುತ್ತಿರುವ ” ಜೀ ಕನ್ನಡ ” ವಾಹಿನಿಯ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರು ರವರಿಗೆ ಹೃತ್ಪೂರ್ವಕ ಭೀಮ ವಂದನೆಗಳನ್ನು ಸಲ್ಲಿಸಿದರು.
ಯಾವುದೇ ಜೀವ ಬೆದರಿಕೆ ಬಂದರೆ ನಿಮ್ಮ ಜೊತೆ ನಾವು ಇರುತ್ತೇವೆ ಎಂದು ನರಸಾಪುರದಲ್ಲಿ ಅಖಿಲ ಭಾರತ ಡಾ: ಬಿ ಆರ್ ಅಂಬೇಡ್ಕರ್ ಯುವ ಬ್ರಿಗೇಡ್ ಹಾಗೂ ಅಂಬೇಡ್ಕರ್ ನಗರದ ಯುವ ಮುಖಂಡರಿಂದ ಅಂಬೇಡ್ಕರ್ ರವರ ಮಹಾ ನಾಯಕ ಎಂಬ ಧಾರಾವಾಹಿಯ ಭಾವಚಿತ್ರಕ್ಕೆ ಪೊಜೆ ಸಲ್ಲಿಸಿ ಜೀ ಕನ್ನಡ ವಾಹಿನಿಯಲ್ಲಿ ಯಾವುದೇ ತೊಂದರೆ ಇಲ್ಲದೆ ಮಹಾ ನಾಯಕ ಧಾರಾವಾಹಿ ಮುಂದುವರೆಯಲಿ ಎಂದು ಜೈ ಭೀಮ್ ಎಂದು ಘೋಷಿಸಿದರು.
ಈ ಸಂದರ್ಭದಲ್ಲಿ ನರಸಾಪುರ ಸರ್ಕಾರಿ ಸೊಸೈಟಿ ನಿರ್ದೇಶಕ ಕೆಇಬಿ ಚಂದ್ರು. ಟಿ ಮಂಜುನಾಥ್. ಟಿ ಬಾಬು. ಹರೀಶ್. ಮಾರುತಿ(ಟೆನಾಲಿ). ಲಟ್ಟು. ಪ್ರಕಾಶ್(ಗುಬ್ಬಿ). ಆಂಜಿ(ಗಾರೇ ಮೇಸ್ತ್ರಿ). ಚಿನ್ನಯ್ಯ. ನವೀನ್. ಪತ್ರಕರ್ತ ಅವಿನಾಶ್. ಮಂಜುನಾಥ್ ಬಾಬು. ಪವನ್ ದುನಿಯಾ. ಶ್ರೀನಾಗ್. ಎಮ್ ಆರ್ ಯು ರಾಜು. ಯಲ್ಲಪ್ಪ. ಆನಂದ. ಜಗ್ಗೇಶ್. ಮುನಿರಾಜ್. ಸತೀಶ್. ಮಧು. ಭಾಗವಹಿಸಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…