ಶಹಾಪುರ: ಅಭಿವೃದ್ದಿ ಹರಿಕಾರ. ಜನಪರ ಚಿಂತಕ, ಮಾಜಿ ಮಂತ್ರಿ ದಿವಂಗತ ಬಾಪುಗೌಡ ದರ್ಶನಾಪುರವರ, 32 ನೇಯ ಪುಣ್ಯಸ್ಮರಣೆ ಭೀ,ಗುಡಿಯಲ್ಲಿ ಸರಳವಾಗಿ ಆಚರಣೆ ಮಾಡಲಾಯಿತು.
ದಿವಂಗತ ಬಾಪುಗೌಡರ ಪುತಳಿಗೆ ಪೂಜಾ ಸಲ್ಲಿಸುವದರ ಮುಖಾಂತರ, ಪುಷ್ಪಾರ್ಚನೆ ಮಾಡಲಾಯಿತು. ಅಭಿಮಾನಿಗಳಿಂದ ಹೂಮಾಲೆಗಳ ಮಾಹಪುರ ನೇರವೇರಿತು. ಕಲಬುರಗಿ ಸಂಸದರಾದ, ಡಾ,ಉಮೇಶ ಜಾಧವ್, ಹಾಗೂ ಮಾಜಿ ಸಚಿವ, ಶಾಸಕರಾದ, ಶರಣಬಸ್ಸಪ್ಪಗೌಡ ದರ್ಶನಾಪುರವರು ಹೂಮಾಲೆಗಳನ್ನು ಹಾಕಿ ನಮನ ಸಲ್ಲಿಸಿದರು.
ಸಗರ ನಾಡಿನ ಶಹಾಪುರ ನಗರದ ಶಹಾಪುರವಾಣಿ, ಕನ್ನಡ ದಿನ ಪತ್ರಿಕೆಯನ್ನು ಸಂಸದ ಡಾ. ಉಮೇಶ ಜಾಧವ್.ಹಿರಿಯ ಮುಖಂಡರಾದ, ಬಸವರಾಜಪ್ಪಗೌಡ ದರ್ಶನಾಪುರ, ಶಾಸಕರಾದ, ಶರಣಬಸ್ಸಪ್ಪಗೌಡ ದರ್ಶನಾಪುರವರು ಅವರ ನೇತೃತ್ವದಲ್ಲಿ ಲೋಕಾರ್ಪಣೆ ಮಾಡಿದರು.
ಈ ಸಮಯದಲ್ಲಿ ಹಿರಿಯ ಮುಖಂಡರಾದ, ಮಲ್ಲಣ್ಣ ಮಡ್ಡಿ ಅಮರೆಶಗೌಡ ದರ್ಶನಪುರ, ಮರಿಗೌಡ ಹುಲಕಲ್, ಶಂಕ್ರಣ್ಣ ವಣಿಕ್ಯಾಳ,ಸಿದ್ದನಗೌಡ ಪಾಟೀಲ್, ಸಿದ್ದಲಿಂಗಣ್ಣ ಆನೆಗುಂದಿ, ಸಣ್ಣ ನಿಂಗಣ್ಣ ನಾಯ್ಕೊಡಿ, ಶರಣಪ್ಪ ಸಲಾದಪುರ,ಬಸವರಾಜ ಹೀರೆಮಠ,ಶಿವಮಾಂತ ಚಂದಾಪುರ,ಸೈಯದ್ ಮುಸ್ತಾಫ ದರ್ಬಾನ್,ಸಿದ್ದು ಆರಬೊಳ, ಸಾಹು,, ರುದ್ರಣ್ಣ ಚಟ್ರಕಿ, ಮಲ್ಲಿಕಾರ್ಜುನ ಪ್ರಜಾರಿ,ಶಂಕರ ಶಿಂಘೆ, ಚಂದಪ್ಪ ಸಿತ್ನಿ, ಡಾ, ನೀಲಕಂಠ ಬಡಿಗೇರ, ಮೌನೇಶ ನಾಟೆಕಾರ, ಬಾಬುರಾವ್ ಬುತಾಳೆ, ಭೀಮರಾಯ ಹೊಸಮನಿ, ಶಿವಕುಮಾರ ಬಿಲ್ಲವಂ ಕೊಂಡಿ, ವಸಂತ ಸುರುಪುರಕರ್, ನಗರಸಭೆ ಸದಸ್ಯರಾದ, ಶಿವಕುಮಾರ ತಳವಾರ, ಹನುಮೇಗೌಡ ಮರಕಲ್, ರುದ್ರಪ್ಪ ಹುಲಿಮನಿ, ಶಾಂತಪ್ಪ ಕಟ್ಟಿಮನಿ,ರವಿ ಎದರಮನಿ ಭೀಮರಾಯ ಕದರಾಪುರ, ಸೇರಿದಂತೆ ನೂರಾರು ಜನ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು, ದರ್ಶನಾಪುರ ಪರಿವಾರದವರು ಪಾಲ್ಗೊಂಡಿದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…