ಕಲಬುರಗಿ: ಚಿಂಚೋಳಿ ತಾಲೂಕಿನ ಹಸರಗುಂಡಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಸರಗುಂಡಗಿ ಗ್ರಾಮದಲ್ಲಿ ” ಶ್ರೀ.ವೀರಭದ್ರೇಶ್ವರ ಗೆಳೆಯರ ಬಳಗ ಸೇವಾ ಸಂಸ್ಥೆ, ಶ್ರೀ ಗುರು ಬಸವ ನವಯುಕ ಸಂಘ, ರೂಢಾ ಸಂಸ್ಥೆ, ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಲಬರುಗಿ ರವರ ಸಂಯುಕ್ತಾಶ್ರಯದಲ್ಲಿಜಲ ಜೀವನ್ ಮಿಷನ್ ಅಡಿಯಲ್ಲಿ ಶಾಲೆ,ಅಂಗನವಾಡಿಗಳಿಗೆ ನಳ ಸಂಪರ್ಕ ವಿಶೇಷ 100ದಿನಗಳ ಕಾರ್ಯಕ್ರಮ ಶಾಸಕರಾದ ಡಾ.ಅವಿನಾಶ ಜಾಧವ ರವರು ಚಾಲನೆ ನೀಡಿದರು.
ಕಾರ್ಯಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಜಲಜೀವನ ಮಿಷನ್ ಯೋಜನೆ ಗ್ರಾಮೀಣ ಭಾಗದ ಮಹತ್ವಪೂರ್ಣ ಯೋಜನೆಯಾಗಿದ್ದು ಪ್ರತಿಯೊಂದು ಮನೆಗಳಿಗೆ ,ಶಾಲಾ,ಅಂಗನವಾಡಿಗಳಿಗೆ ಮನೆ ನಳ ಸಂಪರ್ಕ ನೀಡುವುದಾಗಿದೆ ಎಂದರು ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಪೂಜೆನೆರವೇರಿಸಿ ಗ್ರಾಮಸ್ಥರು ಶುದ್ದ ಕುಡಿಯುವ ನೀರಿನ ಸದುಪಯೋಗ ಪಡೆಯುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಹಣಮಂತ ರಾಜಗೀರ್ , ಶ್ರೀಮಂತ ಕಟ್ಟಿಮನಿ , ಹಾಗೂ ಜಲಜೀವನ ಮಿಷನ್ ಡಿಪಿಎಂ ಡಾ.ರಾಜುಕಂಬಾಳಿಮಠ,ಕಾರ್ಯಕ್ರಮನ್ನುದ್ದೇಶಿ ಮಾತಾನಾಡಿದರು ವೇದಿಕೆ ಮೇಲೆಹಿರಿಯರಾದ ಮಾಣಿಕರಡ್ಡಿ ವಡ್ಡನಕೇರಿ , ಚಿಂಚೋಳಿ ತಾಲೂಕು ಗ್ರಾ.ಕು.ನೀ&ನೈ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರು ಪ್ರಕಾಶ ಕುಲಕರ್ಣಿ ,ಸಂತೋಷ ಗಡವಂತಿ, ರಮೇಶ ದುತ್ತರಗಿ,ಅಜಿತ್ ಪಾಟೀಲ್ , ಬಂಡರಡ್ಡಿ ಅಡಕಿ, ಸಂತೋಷ ಮೂಲಗೆ ,ಸತೀಶ ರೆಡ್ಡಿ ಶಾಮರಾವ ರಾಠೋಡ್,ಅಲ್ಲಮಪ್ರಭು ರಾಜಶೇಖರ ನಿಪ್ಪಾಣಿ,ಶಿವರಾಜ ಹೀರಾಪೂರು, ಅಶೋಕ ಕೋರಿ, ಸುರೇಶ ಬಿ.ವಡ್ಡನಕೇರಿ,ವೇದಿಕೆಮೇಲೆಆಸೀನರಾಗಿದ್ದರು ಕಾರ್ಯಕ್ರಮದಲ್ಲಿ ಊರಿನ ಮುಖಂಡರರಾದ ರಾಜಶೇಖರ ಪುರಾಣಿಕ, ರೇವಣಸಿದ್ದಪ್ಪ ಹತ್ತಿ ,ರೇವಣಸಿದ್ದಪ್ಪ ವಡ್ಡನಕೇರಿ, ವೀರೆಂದ್ರ ಕೋರೆ, ಸುನೀಲ್ ರಾಠೋಡ್ ,ಸಿದ್ಧಲಿಂಗ ಮುಗಳಿ,ಸಂಗಮೇಶ ಪಾಟೀಲ್ ರಾಜಕುಮಾರ್, ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸುರೇಶ ಪಟ್ನಾಯಕ ಸ್ವಾಗತಿಸಿದರು ಜಗನ್ನಾಥ ನಿಪ್ಪಾಣಿ ನಿರೂಪಿಸಿದರು,ಶ್ರಣಕುಮಾರಅಕ್ಕಿಮನಿ ವಂದಿಸಿದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…