ಪುರಸಭೆ ಅಧಿಕಾರಿಗಳ ಕಾರ್ಯಚರಣೆ ಅಕ್ರಮ ಕಟ್ಟಡಗಳ ತೆರವು

0
65

ಜೇವರ್ಗಿ: ಬಿಜಾಪುರ್ ರಸ್ತೆಯ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಅಕ್ರಮವಾಗಿ ಕಟ್ಟಢಮಾಡುತ್ತಿರುವುದು ಕಂಡು ಬಂದ ತಕ್ಷಣ ಪುರಸಭೆ ಅಧಿಕಾರಿಗಳು ಅದನ್ನು ತೆರವು ಗೊಳಿಸುತ್ತಿದ್ದಾರೆ.

ತಾಲೂಕಿನಲ್ಲಿ ಅಕ್ರಮ ಕಟ್ಟಡಗಳು ದಿನೇದಿನೇ ಹೆಚ್ಚುತ್ತಿರುವುದಾಗಿ ಸಾರ್ವಜನಿಕರಿಂದ, ಸಂಘಟನೆಗಳಿಂದ ಅರ್ಜಿ ಬಂದರೆ ಅವುಗಳನ್ನು ಯಾವುದೇ ಒತ್ತಡಕ್ಕೆ ಮಣಿಯದೆ ತೆರವುಗೊಳಿಸಲಾಗುತ್ತದೆ ಎಂದು ಪುರಸಭೆ ಮುಖ್ಯ ಅಧಿಕಾರಿ ಕೆ.ಲಕ್ಷ್ಮೀಶ್ ತಿಳಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಪುರಸಭೆಯ ಲಕ್ಷ್ಮಣ ದೊಡ್ಡಮನಿ, ಅಭಿಯಂತರರಾದ ಮಲ್ಲಿಕಾರ್ಜುನ್ ಹಾಗೂ ಪೌರಕಾರ್ಮಿಕರು ಈ ಕಾರ್ಯಾಚರಣೆಯಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here