ಕಲಬುರಗಿ: ನಗರದ ಸುವರ್ಣ ಸಭಾ ಕನ್ನಡ ಭವನದಲ್ಲಿ ಜಯ ಕರ್ನಾಟಕ ಜಿಲ್ಲಾ ಘಟಕದ ವತಿಯಿಂದ ಪೋಲಿಸ ಇಲಾಖೆಯಲ್ಲಿ ಅತ್ಯಂತ ದಕ್ಷತೆ, ವೃತ್ತಿ ನಿಷ್ಠೆ, ಪ್ರಮಾಣಿಕತೆಯಿಂದ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ೨೦೧೯ನೇ ಸಾಲಿನ ರಾಷ್ಟ್ರಿಪತಿ ಪದಕ ಪಡೆದಿರುವ ಸರ್ಕಲ್ ಇನ್ಸ್ಪೆಕ್ಟರ್ರಾದ ಡಾ. ಬಿ.ಎಸ್.ಸುಧಾಕರ್ ಅವರನ್ನು ಅಭಿನಂದನಾ ಸಮಾರಂಭ ಜರುಗಿತು.
ವಿಧಾನ ಪರಿಷತ ಮಾಜಿ ಸದಸ್ಯ ಅಮರನಾಥ ಪಾಟೀಲ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ, ಮಾಜಿ ಮೇಯರ ಭೀಮರೆಡ್ಡಿ ಕುರಕುಂದಾ, ಖಾಜಾ ಬಂದೆನವಾಜ ಬಾಬಾ, ನೀಲೂರ ವಸಿಮ್ ಬಾಬಾ, ಅಲಿ ಇನಾಮದಾರ, ಸೋಮಶೇಖರ, ಮೇಘರಾಜ್ ಆರ್, ರಾಕೇಶ ಕಲ್ಲೂರ, ಸುನೀಲ ಸಕ್ಪಾಲ, ನಟರಾಜ ಕಟ್ಟಿಮನಿ, ಕೃಷ್ಣಪ್ಪ, ಗಣೇಶ ಪುಲಾರೆ, ಕಿರಣ ಹುಂಪಳಿ, ಸಿದ್ದಲಿಂಗ ಆರ್.ರಾಠೋಡ, ರಾಜು ಸಾರವಾಡ, ವಿನಾಯಕ ಇದ್ದರು.