ಕಲಬುರಗಿ: ರೇವಣಸಿದ್ದೇಶ್ವರ ಕಾಲೋನಿಯ ನಿವಾಸಿ, ನೀಲಮ್ಮ ಎಂ. ಉಪಳಾಂವ (ನಾಗೂರ) (೯೫) ಮಂಗಳವಾರ ನಿಧನ ಹೊಂದಿದರು. ಇಬ್ಬರು ಪುತ್ರರು ಹಾಗೂ ಉಪಳಾಂವ ಪರಿವಾರ ಸೇರಿ ಅಪಾರ ಬಳಗ ಬಿಟ್ಟು ಅಗಲಿದ್ದಾರೆ. ಬುಧವಾರ ಮಧ್ಯಹ್ನ ೨.ಕ್ಕೆ ಕಪನೂರ ಸ್ವಂತ ಹೊಲದಲ್ಲಿ ಅಂತ್ಯಕ್ರಿಯೆ ನೇರೆವೆರವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.