ಕಲಬುರಗಿ: ಇಂದು ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಇಲ್ಲಿನ ಕೇಂದ್ರ ಕಾರಾಗೃಹ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕರಾದ ಡಾ ಸಂತೋಷ್ ರಾಠೋಡ ಅವರು ಕೇಂದ್ರ ಕಾರಾಗೃಹಕ್ಕೆ ಕ್ಷೇತ್ರಕಾರ್ಯದ ಭಾಗವಾಗಿ ಕಾರಾಗೃಹದ ಸಹಾಯಕ ಅಧೀಕ್ಷಕ ಹಾಗೂ ಜೈಲರ್ ವಾರ್ಡನ್ ಸಹಾಯಕ ವಾರ್ಡನ್ ಅವರಿಂದ ಸಂಪೂರ್ಣ ಮಾಹಿತಿ ನೀಡೆದರು.
ಸಹಾಯಕ ಅಧೀಕ್ಷಕರಾದ ವಿ .ಕೃಷ್ಣಮೂರ್ತಿ, ಜೈಲರ್ ವಾರ್ಡನ್ ಸರೋಜಾ, ಸುನಂದಾ, ವಿಜಯಲಕ್ಷ್ಮಿ, ಅಂಬು ಪವಾರ್. ಜಗದೀಶ್ ಟೈಗರ್. ಹಾಜಿ ಮಸ್ತಾನ್. ಹುಸೇನಿ ಪಾಳ. ವಿನೋದ್ ಸಿಂಧೆ. ರೇಷ್ಮಾ .ಆರ್ತಿ .ಲಕ್ಷ್ಮಿ. ಕಾಜಲ್. ಸಂಗೀತ. ರೇಣುಕಾ. ವಿಶ್ವಜಿತ್. ಪ್ರತಾಪ್. ನಾಗಮೂರ್ತಿ.M.D. ದಸ್ತಗಿರಿ. ಮಾದೇವಪ್ಪ. ಸುಮಿತ್ರ. ಭಾಗ್ಯಶ್ರೀ. ಶರಣಮ್ಮ. ಅಂಬಿಕ. ಸಂಗೀತ. ಸುರೇಖಾ. ಇನ್ನಿತರ ಪಾಲ್ಗೊಂಡಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…