ಭಾರತ್ ಫೈನಾನ್ಸಿಯಲ್ ಇನ್ಕ್ಲೂಷನ್ ಲಿಮಿಟೆಡ್ ಮುಖಾಂತರ ಶುದ್ಧ ಕುಡಿಯುವ ನೀರು

0
514

ಕಲಬುರಗಿ: ಜಿಲ್ಲೆಯದ್ಯಂತ ಜೀವನಧಾರ ಅಭಿವೃದ್ಧಿ ಹಾಗೂ ಬಡತನ ನಿರ್ಮೂಲನೆಗೆ ಹಳ್ಳಿ ಮಟ್ಟದಲ್ಲಿ ಹಣಕಾಸಿನ ಸೇವೆ ನೀಡುತ್ತಿರುವ ಭಾರತ್ ಫೈನಾನ್ಸಿಯಲ್ ಇನ್ಕ್ಲೂಷನ್ ಲಿಮಿಟೆಡ್ ಸಂಸ್ಥೆಯು ಬೇಸಿಗೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಗಲೆಂದು ತನ್ನ ಪ್ರಾಂತಿಯ ಕಚೇರಿ ಮುಂಭಾಗ ಶುದ್ಧಿಕರಿಸಿದ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿದೆ.

ಯೂನಿಯನ್ ಬ್ಯಾಂಕ್ ಹಾಗೂ ಆಧಾರ್ ಸಂಬಂಧಿದ ಸೇವೆಗಳ ಲಭ್ಯ ಇರುವುದರಿಂದ ನಿತ್ಯ ಸಾವಿರಾರು ಮಂದಿ ಬರುತ್ತಿರುತ್ತಾರೆ. ಇದನ್ನು ಗಮನಿಸಿದ ತಂಡ ಸಾರ್ವಜಕರಿಗೆ ಅನುಕೂಲವಾಗಲು ಇವತ್ತಿನಿಂದ ಬೇಸಿಗೆ ಮುಗಿಯುವವರೆಗೂ ಮೇ ಅಂತ್ಯದ ವರೆಗೂ ಈ ವ್ಯವಸ್ಥೆ ಮಾಡಿ ಆ ಕಾರ್ಯಕ್ರಮಕ್ಕೆ ಅಬ್ದುಲ್ ರಹಿಮಾನ್, ಶ್ರೀನಾಥ್ ಚಾಲನೆ ನೀಡಿದರು.

Contact Your\'s Advertisement; 9902492681

ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ಶಿಕ್ಷಣ, ಅರೋಗ್ಯ, ಕುಡಿಯುವ ನೀರು ಹಾಗೂ ಜಲಾನಯನ ಅಭಿವೃದ್ಧಿ ಕಾರ್ಯಕ್ರಮ ವನ್ನು ತನ್ನ ಅSಖ ಕಾರ್ಯದಡಿ ಮಾಡುತ್ತಾ ಸುಮಾರು ೬೫೦೦೦ ಜನರಿಗೆ ಸಹಾಯ ಮಾಡುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಸಿಬ್ಬಂದಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here