ಕಲಬುರಗಿ: ಕೃಷ್ಣರಾಜ ಒಡೆಯರವರ ೮೧ನೇ ಪರಿನಿಬ್ಬಾಣ ಅಂಗವಾಗಿ ಅನುಗ್ರಹ ಕಣ್ಣಿನ ಆಸ್ಪತ್ರೆ ಹಾಗೂ ಪ್ರಗತಿ ಅಭಿವೃದ್ಧಿ ಸಂಸ್ಥೆ ಸಂಯುಕ್ತಾಶ್ರಯ ಹಾಗೂ ನಾಗಯ್ಯಾ ಗುತ್ತೇದಾರ ನೇತೃತ್ವದಲ್ಲಿ ಉಚಿತ ಕಣ್ಣಿನ ಹಾಗೂ ಶಸ್ತ್ರ ಚಿಕಿತ್ಸ ಶಿಬಿರದಲ್ಲಿ ಸುಮಾರು ೧೪೦ ಜನರ ತಪಾಸಣೆ ಮಾಡಿ ಸುಮಾರು ೬೦ಕಿಂತ ಹೆಚ್ಚು ಜನರಿಗೆ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿ ಮನೆಗೆ ಕಳುಹಿಸಲಾಯಿತು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ಅಧಿಕಾರಿಯಾದ ಬಾಬು ದಡೆದ, ಬಿಜೆಪಿ ರೈತ ಮೊರ್ಚಾ ನಗರ ಜಿಲ್ಲಾ ಉಪಾಧ್ಯಕ್ಷ ಭಿಮಾಶಂಕರ್.ಎನ್. ಯಳಮೇಲಿ, ಅಲ್ಲಮ ಪ್ರಭು ನಿಂಬರ್ಗಾ, ಮಲ್ಲಿಕಾರ್ಜುನ್ ಔರಾದ, ಜಗನಾಥ ಪೂಜಾರಿ ಇದ್ದರು.