ಕಲಬುರಗಿ: ಮಹಾನಗರ ಪಾಲಿಕೆಗೆ ಕೂಡಲೇ ಮೇಯರ್ ,ಉಪಮೇಯರ್ ಸ್ಥಾನಗಳ ಆಯ್ಕೆ ಪ್ರಕ್ರಿಯೆ ನಡೆಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಜೈ ಕನ್ನಡಿಗರ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಲಾಯಿತು.
ವೇದಿಕೆ ರಾಜ್ಯಾಧ್ಯಕ್ಷ ಸಚಿನ್ ಫರಹತಾಬಾದ,ಸುರೇಶ ಹನಗುಡಿ, ಅಂಬು ಮಸ್ಕಿ, ಅಕ್ಷಯ, ರಾಹುಲ ಫರತಾಬಾದ, ಅರ್ಜುನ ಸಿಂಗೆ, ಸುನೀಲ ಜಾಧವ, ಪ್ರ೫ವೀಣ ಸಜ್ಜನ, ಲಕ್ಷ್ಮೀಕಾಂತ, ಉದಯಕುಮಾರ, ರಾಹುಲ ಆಶ್ರಯ ಕಾಲೋನಿ ಇದ್ದರು.