ಕಲಬುರಗಿ: ನಗರದ ಟೌನ್ ಹಾಲ ಆವರಣದಲ್ಲಿರುವ ಡಾ. ಬಾಬು ಜಗಜೀವನ ರಾಮ ಇವರ ಪುತ್ಥಳಿ ಮುಂಬಾಗದಲ್ಲಿ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಡಾ. ಬಾಬು ಜಗಜೀವನ ರಾಮ ಅವರ ಭಾವಚಿತ್ರ ಇರುವ ನಾಮ ಫಲಕವನ್ನು ಹರಿದು ಅವಮಾನಗೊಳಿಸಿದವರ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಡಾ ಬಾಬು ಜಗಜೀವನ ರಾಮ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ರಾಜು ಎಸ್.ಕಟ್ಟಮನಿ ನೇತೃತ್ವದಲ್ಲಿ ಡಾ. ಬಾಬು ಜಗಜೀವನ ರಾಮ ಇವರ ಪುತ್ಥಳಿ ಎದುರುಗಡೆ ಕೇಲ ಕಾಲ ರಸ್ತೆ ತಡೆದ್ದು ಪ್ರತಿಭಟನಾ ಪ್ರದರ್ಶನ ಮಾಡಿದರು.
ಈ ಸಂದರ್ಭದಲ್ಲಿ ರಾಹುಲ ಟಿ ಮೇತ್ರೆ, ಸಚಿನ ಕಟ್ಟಿಮನಿ, ಪ್ರದೀಪ ಭವೆ, ದಶರಥ ಕಲಗುರ್ತಿ, ವಿಠ್ಠಲ ವಾಲಿಕಾರ, ಮಲ್ಲಿಕಾರ್ಜುನ ಎಮ್.ಸರಡಗಿ, ಪ್ರಕಾಶ ಮಾಳಗೆ, ಹನಮಂತ ರತ್ನಡಗಿ, ಬಂಡೇಶ ರತ್ನಡಗಿ, ಮರಲಿಂಗ ಅಣಗಿ, ಅಶ್ವಥ ತಾರಫೈಲ್, ಸುರೇಶ ಇಟಗಿ, ಶಿವಾಜಿ, ನಾಗರಾಜ, ಸಚಿನ್ ತಾರಫೈಲ, ಹರೀಶ್ಚಂದ್ರ ದೊಡ್ಡಮನಿ, ಲೋಹಿತ ರಾಜಾಪುರ,ಪ್ರಶಾಂತ ಬಾಪು ನಗರ, ಕುಶಾಲ ಕಟ್ಟಿಮನಿ, ಚಂದಪ್ಪ ಕಟ್ಟಿಮನಿ, ರವಿ ಕಟ್ಟಿಮನಿ, ಮನೋಹರ ಬಿರನೂರ, ನಿಂಗಪ್ಪ ತಿಲಕನಗರ, ರವಿ ಗುಲಾಬಾಡಿ, ಮಹೇಶ ಮುಲಿ ಮನಿ, ಗುರುರಾಜ ಭಂಡಾರಿ, ಶಿವು ಕಟ್ಟಮನಿ, ರವಿ ಕಟ್ಟಿಮನಿ, ಲಕ್ಷ್ಮೀಪುತ್ರ ಹಾಗೂ ಸಮಾಜದ ಯುವ ಮುಖಂಡರು ಇದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…