ಒಮ್ಮೆ ಬಾಬಾ ಸಾಹೇಬರು ಖುಷಿಯಿಂದ ಮುಗುಳ್ ನಗುತ್ತಾ ಸಂಸದ ಭವನದಿಂದ ಹೊರಗೆ ಬರುತಿದ್ದಾಗ ಕಾಂಗ್ರೆಸಿನ ಆಚಾರ್ಯ ಕೃಪಲಾನಿ ಬಾಬಾ ಸಾಹೇಬರಿಗೆ ಭೇಟಿ ಆಗಿ ಕೇಳ್ತಾರೆ ಕೃಪಲಾನಿ- ಅಂಬೇಡ್ಕರರೆ ಇವತ್ತು ನೀವು ಬಹಳ ಖುಷಿಯಾಗಿ ಕಾಣ್ತಿದಿರಿ ಏನ್ ಸಮಾಚಾರ??
ಬಾಬಾ ಸಾಹೇಬರು- ಮೊದಲು ರಾಣಿಯ ಹೊಟ್ಟೆಯಿಂದಲೇ ರಾಜ ಹುಟ್ಟುತ್ತಿದ್ದ ಆದರೆ ಈಗ ನಾನು ಆ ವ್ಯವಸ್ಥೆ ಬದಲಾಹಿಸಿದ್ದೇನೆ, ಈಗ ರಾಜ ರಾಣಿ ಹೊಟ್ಟೆಯಿಂದ ಅಲ್ಲ ಮತದಾನದ ಪೆಟ್ಟಿಗೆ ಯಿಂದ ಹುಟ್ಟುತ್ತಾನೆ ಅದಕ್ಕಾಗಿ ನಾನು ಖುಷಿಯಾಗಿರುವೆ.
ಕೃಪಲಾನಿ- ಅಗಾದರೆ ನಿಮ್ಮ ಖುಷಿ ಹೆಚ್ಚು ದಿನ ಉಳಿಯದು, ನಿಮ್ಮ ಜನ ಬಡವರು, ಅಸೆ ಕೋರರು, ಮಾರಿಕೊಳ್ಳುವವರು, ಮಾರಿಕೊಳ್ಳುತ್ತಾರೆ, ನಾವು ಅವರ ಓಟನ್ನು ಖರೀದಿ ಮಾಡಿ ನಮ್ಮ ಸರಕಾರ ಕಟ್ಟುತ್ತೇವೆ, ನೀವು ಏನು ಮಾಡಕ್ಕಾಗಲ್ಲ.
ಬಾಬಾ ಸಾಹೇಬರು- ನನ್ನ ಜನ ಬಡವರು, ಅಸೆ ಕೋರರರು, ಮಾರಿಕೊಳ್ಳುವವರು, ಮಾರಿಕೊಳ್ಳುತ್ತಾರೆ, ನೀವು ಅವರನ್ನು ಖರೀದಿ ಮಾಡಿ ನಿಮ್ಮ ಸರಕಾರ ಕಟ್ಟಿಕೊಳ್ಳುತ್ತೀರಿ ಆದರೆ ಯಾವ ದಿನ ನನ್ನ ಜನರಿಗೆ ತಮ್ಮ ಓಟಿನ ಮಹತ್ವ ಗೊತ್ತಾಗುವುದೋ ಆ ದಿನ ನಿಮ್ಮಷ್ಟು ದೊಡ್ಡ ಭೀಕಾರಿ ಮತ್ತ್ಯಾರು ಸಿಗೋದಿಲ್ಲ.
ಜೈ ಭೀಮ್
(ವಿವಿಧ ಮೂಲಗಳಿಂದ ಸಂಗ್ರಹ)
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…
View Comments
ಸೂಪರ್ ಸುದ್ದಿ