ಬಿಸಿ ಬಿಸಿ ಸುದ್ದಿ

ಜನತಾ ಬಜಾರ: ೫೭ನೇ ವಾಷೀಕ ಮಹಾಸಭೆ

ಕಲಬುರಗಿ: ನಗರದ ಸೂಪರ ಮಾರ್ಕೆಟನಲ್ಲಿರುವ ಜನತಾ ಬಜಾರ ಕೇಂದ್ರ ಕಚೇರಿ ಮೊದಲನೆಯ ಮಹಡಿಯಲ್ಲಿ  ಗುಲಬರ್ಗಾ ಜಿಲ್ಲಾ ಕೆಂದ್ರ ಸಹಕಾರ ಸಗಟು ಮಾರಾಟ ಮಳಿಗೆ ನಿಯಮಿತ (ಜನತಾ ಬಜಾರ)ದ ೫೭ನೇ ವಾಷೀಕ ಮಹಾಸಭೆಯಲ್ಲಿ (ಜನತಾ ಬಜಾರ)ದ ಅಧ್ಯಕ್ಷ ದತ್ತಾತ್ರೇಯ ಫಡ್ನಿಸ, ಉಪಾಧ್ಯಕ್ಷೆ ವಂದನಾ ಮಂಗಳೂರೆ, ನಿರ್ದೇಶಕರಾದ ಆಲಂ ಖಾನ್, ಮಹ್ಮದ ಸಮೀ, ಮುಪ್ಪಣ್ಣಾ ಅಣಬಸ್ಟಿ, ಶಿವರಾಜ ಸೂರ್ಯವಂಶಿ, ಇಸ್ಮಾಯಿಲಖಾನ ಜಹಾಗೀರದಾರ, ಚನ್ನಬಸಪ್ಪಾ ಗೋನಾಯಕ, ರಾಜಕುಮಾರ ಕೋಟಿ, ಮಹ್ಮದ್ ನಿಜಾಮುದ್ದಿನ್, ಅಬ್ದುಲ್ ಹಫೀಜ ಎ.ಕೆ., ಸಿದ್ರಾಮ ಪಾಟೀಲ, ಸಿದ್ರಾಮ ಅಫಜಲಪೂರ, ರಾಮಚಂದ್ರ ಸುಭೆದಾರ, ಅಣವೀರಪ್ಪ ಕಾಳಗಿ, ರಮೇಶ ಕಮಲಾಪೂರ, ನಿಲೂಫರ ಬೇಗಂ, ಅನ್ನಪೂರ್ಣ ಸಂಗಶೆಟ್ಟಿ, ಸುರೇಶ ಸಜ್ಜನ, ಸಿ.ಎಸ್.ನಿಂಬಾಳಕರ್, ತುಕಾರಾಮ ರಾಮಗೊಳ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.

emedialine

Recent Posts

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

24 mins ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

26 mins ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

31 mins ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

35 mins ago

ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಬೇಡಿ

ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…

36 mins ago

ಸೇಡಂ: `ಅಮ್ಮ ಪ್ರಶಸ್ತಿ’ ಪ್ರದಾನ ಸಮಾರಂಭ ನಾಳೆ

ಸೇಡಂ (ಕಲಬುರಗಿ);  ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…

58 mins ago