ಕಲಬುರ್ಗಿ : ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದಲ್ಲಿ ಪರಸುರಾಮ ಎ. ಕೆ. ಅವರು ” ಎಫೆಕ್ಟ್ ಆಫ್ ಯೋಗ ಆನ್ ಫಿಜಿಕಲ್ ಫಿಟ್ನೆಸ್ ಕಂಪೋನೆಂಟ್ಸ್ ಆಫ ಅಥ್ಲೆಟಿಕ್ಸ್.” ಎಂಬ ಮಹಾಪ್ರಬಂಧ ಮಂಡಿಸಿದಕ್ಕಾಗಿ ಗುಲ್ಬರ್ಗ ವಿಶ್ವವಿದ್ಯಾಲಯ ಅವರಿಗೆ ಪಿಎಚ್. ಡಿ ಪದವಿ ನೀಡಿದೆ. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎಚ್ ಎಸ್ ಜಂಗೆ ಮಾರ್ಗದರ್ಶನ ಮಾಡಿದರು.