ಸಂಸದ ಡಾ. ಜಾಧವ 10 ರೂಪಾಯಿಗೆ ಚಿಕಿತ್ಸೆ ನೀಡುವ ವೈದ್ಯ ಡಾ. ಮಲ್ಲಾರಾವ್ ಮಲ್ಲೆಗೆ ಸನ್ಮಾನ

0
150

ಕಲಬುರಗಿ : ಜಿಲ್ಲೆಯ ಹೆಮ್ಮೆಯ 10 ರೂಪಾಯಿ ವೈದ್ಯರೆಂದೆ ಪ್ರಸಿದ್ದಿಯಾದ ಡಾ. ಮಲ್ಲಾರಾವ್ ಮಲ್ಲೆ ಅವರಿಗೆ ಲೋಕ ಸಭಾ ಸದಸ್ಯ ಡಾ. ಉಮೇಶ ಜಾಧವ ಅವರು ಆಸ್ಪತ್ರೇಗೆ ಭೇಟಿ ನೀಡಿ ಸನ್ಮಾನಿಸಿ ಶುಭಕೋರಿದ್ದರು.

ಡಾ. ಮಲ್ಲಾರಾವ್ ಮಲ್ಲೆ ತಮ್ಮ ಇಳಿ ವಯಸ್ಸಿನಲ್ಲಿಯು ಕೋವಿಡ ಸಂದರ್ಬ 2 ಲಕ್ಷಕ್ಕು ಹೇಚ್ಚಿಗೆ ವ್ಯಾಕ್ಸಿನ್ ನಿಡಿ ಜನ ಸೇವೆ ಮಾಡಿರುವುದನ್ನು ತಿಳಿದುಕೋಂಡ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಡಾ. ಮಲ್ಲೆ ಅವರಿಗೆ ಮೆಚ್ಚುಗೆ ಮತ್ತು ಅಭಿನಂದನಾ ಪತ್ರ ಬರೇದು ಶುಭಕೋರಿರುವ ಪ್ರಯುಕ್ತ ಸಂಸದ ಜಾಧವ  ಆಸ್ಪತ್ರೇಗೆ ಭೇಟಿ ನೀಡಿ ಶುಭಕೋರಿದ್ದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಕಲಬುರಗಿ ಸಂಸದ ಡಾ. ಉಮೇಶ ಜಾಧವ ಮಾತನಾಡಿ ಡಾ. ಮಲ್ಲಾರಾವ್ ಮಲ್ಲೆ ಅವರು ಕಳೆದ 4 ರಿಂದ 5 ದಶಕಗಳಿಂದ ಬಹಳ ಒಳ್ಳೆಯ ಕೇಲಸ ಮಾಡಿಕೊಡುಬಂದಿದ್ದಾರೆ.

ಕಲಬುರಗಿ ಜಿಲ್ಲೆಯ ಜನಮೇಚ್ಚುಗೆಗೆ ಪಾತ್ರವಾಗಿದ್ದಲ್ಲದೆ ಇಂದು ದೇಶದ ಪ್ರದಾನಮಂತ್ರಿಗಳಿಂದ ಮೇಚ್ಚುಗೇಗೆ ಪಾತ್ರವಾಗಿದ್ದು ಪ್ರಧಾನಿ ಮೋದಿ ಅವರ ಪ್ರಶಂಸೆ ಡಾ. ಮಲ್ಲಾರಾವ್ ಮಲ್ಲೆ ಅವರಿಗೆ ಅಲ್ಲದೆ ಇಡಿ ಕಲಬುರಗಿ ಜಿಲ್ಲೆಯ ಜನರಿಗೆ ಪ್ರಶಂಸೆ ಸಿಕಿದಂತಾಗಿದೆ ಎಂದು ಹೇಳಿದ್ದರು.

ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ರೇವಣಸಿದ್ದ ಬಡಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here