ಕಲಬುರಗಿ ಬಿಜೆಪಿ ಕಾರ್ಪೊರೇಟರ್ ಸದಸ್ಯತ್ವ ರದ್ದು: ಸೈಯದಾ ನೂರ್ ಫಾತಿಮಾ ಜೈದಿ ನೂತನ ಸದಸ್ಯೆ

ಕಲಬುರಗಿ: ಇತ್ತೀಚಿಗೆ ನಡೆದ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಮಹಿಳಾ ಅಭ್ಯರ್ಥಿ ಓರ್ವರು ಚುನಾವಣೆ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿ ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿದ ಅಭ್ಯರ್ಥಿ ಪಾಲಿಕೆ ಸದಸ್ಯತ್ವ ರದ್ದು ಪಡಿಸಿ ಕೆಎಂಸಿ ಕಾಯಿದೆಯ ಸೆಕ್ಷನ್ 26(1)(ಜೆ) ಮತ್ತು ಭಾರತ ಸಂವಿಧಾನದ 243(ವಿ) ಕಲಂ ಪ್ರಕಾರ 3ನೇ ಹೆಚ್ಚುವರಿ ನ್ಯಾಯಲಯ ಆದೇಶ ಹೊರಡಿಸಿದೆ. ಚುನಾವಣೆಯಲ್ಲಿ ಸುಳ್ಳು ವಯಸ್ಸಿನ ದಾಖಲಿಸಿ ಸೃಷ್ಠಿಸಿದ ಕಲಬುರಗಿ ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 24ಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಪ್ರಿಯಾಂಕಾ ಅಂಬರೀಶ್ ಆಯ್ಕೆಗೊಂಡಿದರು. … Continue reading ಕಲಬುರಗಿ ಬಿಜೆಪಿ ಕಾರ್ಪೊರೇಟರ್ ಸದಸ್ಯತ್ವ ರದ್ದು: ಸೈಯದಾ ನೂರ್ ಫಾತಿಮಾ ಜೈದಿ ನೂತನ ಸದಸ್ಯೆ