ಬಿಸಿ ಬಿಸಿ ಸುದ್ದಿ

ಗ್ರಾಮೀಣ ಭಾಗದಲ್ಲಿ ಪೂರ್ವಜರಿಂದ ಬಂದಂಥ ಜಾನಪದ : ತೋಟದ

ಕಲಬುರಗಿ: ಜಾನಪದ ಕಲೆಯನ್ನು ಯಾವ ಯುನಿವರ್ಸಿಟಿಯಲ್ಲಿ ಯಾರು ಕಲೆತಿಲ್ಲಾ ನಮ್ಮ ಗ್ರಾಮೀಣ ಭಾಗದಲ್ಲಿ ಪೂರ್ವಜರಿಂದ ಬಂದಂಥ ಜಾನಪದ ಎಂದು ಜಿಲ್ಲಾ ಫೊಟೊಗ್ರಾಫರ್ಸ ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ಸಿ.ತೋಟದ ಹೇಳಿದರು.

ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಕಲಬುರಗಿ ಹಾಗೂ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ವತಿಯಿಂದ ಕುಸನೂರ ಗ್ರಾಮದಲ್ಲಿರುವ ಸರಸ್ವತಿಪುರಂ ಕಾಲೊನಿಯಲ್ಲಿ ಹಮ್ಮಿಕೊಂಡ ವಿಶ್ವ ಜಾನಪದ ಹಾಗೂ ವಿಶ್ವ ಛಾಯಾಗ್ರಹಣ ದಿನಾಚರಣೆಯಲ್ಲಿ ಛಯಾಚಿತ್ರ ಪ್ರೆಕ್ಷಣೆ ಮಾಡುವುದರ ಮುಲಕ ಕಾರ್ಯಕ್ರಮಕ್ಕೆ ಚಾಲನೆ ನಿಡಿ ಮಾತನಾಡುತ್ತಾ ಅವರು ಯಾವ ಯುನಿವರ್ಸಿಟಿ ಯಲ್ಲಿ ಕಲೆತಿಲ್ಲಾ ನಮ್ಮ ಗ್ರಾಮೀಣ ಭಾಗದಲ್ಲಿ ಪೂರ್ವಜರಿಂದ ಬಂದಂಥ ಜಾನಪದ ಕಲೆಯನ್ನು ತಮ್ಮ ತಮ್ಮ ಬಾಯಿಂದ ಹಾಡುವುದರ ಮುಲಕ ಜಾನಪದ ಕಲೆಯನ್ನು ಅತಿ ವೇಗವಾಗಿ ಹರಡಿತ್ತು ಆದರೆ ಇವಾಗ ಮೊಬೈಲ್ ಟಿವಿ ತಂತ್ರಜ್ಞಾನ ಬಂದ ಮೇಲೆ ಜಾನಪದ ಕಲೆ ನಶಿಸಿ ಹೊಗುತ್ತಿದೆ. ಜಾನಪದ ಕಲೆಯನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಬೇಕಾದರೆ ಯುವಜನತೆ ಮುಂದಾದರೆ ಮಾತ್ರ ಸಾದ್ಯ ವೆಂದು ಹೇಳಿದರು.

ಅದೆರಿತಿ ನಮ್ಮ ಛಾಯಾಗ್ರಾಹಕರು ತೆಗೆದಿರುವ ಛಾಯಾಚಿತ್ರ ಒಂದು ಛಾಯಾಚಿತ್ರ ಸಾವಿರ ಪದಗಳಿಗೆ ಅರ್ಥ ಎಂದು ಇಡಿ ದೇಶವೆ ಕೊಂಡಾತ್ತದೆ. ಛಾಯಾಗ್ರಾಹಕರು ಎಷ್ಟೇ ಕಷ್ಟದಲ್ಲಿ ಇದ್ದರೂ ಕೂಡ ಅವರು ಛಾಯಾಚಿತ್ರ ತೆಗೆಯುವಾಗ ಅವೆಲ್ಲಾ ಅವರ ಮನದಲ್ಲಿ ಇಟ್ಟು ಸ್ಟೈಲ್ ಪ್ಲಿಸ ಅಂದು ಅವರ ಗ್ರಾಹಕರಿಗೆ ಎನು ಖುಷಿ ಕೊಡುತ್ತಾರೊ ಅವರನ್ನು ಎಂದಿಗು ಗೌರವ ದಿಂದ ಕಾಣಬೇಕು ಎಂದರು.

ಪರಿಷತ್ತಿನ ಗೌರವ ಕಾರ್ಯದರ್ಶಿಯಾದ ವಿಶ್ವನಾಥ ತೊಟ್ನಳ್ಳಿ ಪ್ರಾಸ್ತಾವಿಕ ನುಡಿ ಮಾತನಾಡಿ ಜಾನಪದ ಕಲಾವಿದರಾಗಲಿ ಛಾಯಾಗ್ರಾಹಕರಾಗಲಿ ಎಲೆಮರಿಕಾಯಿ ಇಂದಂತ ಅವರನ್ನು ಸುಕ್ತ ವೇದಿಕೆ ವದಗಿಸುವುದೆ ಪರಿಷತ್ತಿನ ಕನಸಾಗಿದೆ ಮತ್ತು ಪ್ರತಿ ಕ್ಷೇತ್ರದವರನ್ನು ಕೂಡ ಪರಿಷತ್ತು ಗುರತಿಸುವುದ ನಮ್ಮ ಉದ್ದೇಶವಾಗಿದೆ ಮತ್ತು ಪರಿಷತ್ತು ಯಾರ ಆಸ್ತಿ ಅಲ್ಲಾ ಕನ್ನಡಿಗರ ಆಸ್ತಿ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಮುಖ್ಯ ಅತಿಥಿಯಾಗಿ ಕುಸನೂರಿನ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಂಗಮ್ಮ ಪಾಟೀಲ್, ಗ್ರಾಮ ಪಂಚಾಯತ್ ಸದಸ್ಯ ಕುಪೆಂದ್ರ ಬರಗಾಲಿ, ಡಾ. ಕೇಶವ ಕಾಬಾ, ಈಶ್ವರಲಿಂಗ ದೇವಸ್ಥಾನದ ಅಧ್ಯಕ್ಷ ಶಿವಶರಣಯ್ಯ ಪಠಪತಿ. ಆಗಮಿಸಿದರು.
ಈ ಕಾರ್ಯಕ್ರಮದಲ್ಲಿ ಜಾನಪದ ಕಲಾವಿದ ಶಿವಾನಂದ ದೊಡ್ಡಮನಿ, ಛಯಾಗ್ರಾಹಕರಾದ ವಿಶ್ವನಾಥ ಯನಗುಂಟಿ, ಸಾಗರ ಕೃಷ್ಣ ಅವರಿಗೆ ಸನ್ಮಾನಿಸಲಾಯಿತು. ಮೌನೆಶ ವಿಶ್ವಕರ್ಮ ಸ್ವಾಗತಿಸಿದರು. ಪರಿಷತ್ತಿನ ಮಹಿಳಾ ಪ್ರತಿನಿಧಿ ಯಾದ ಕವಿತಾ ಕಾವಳೆ ನಿರೂಪಿಸಿ ವಂದಿಸಿದರು.

emedialine

Recent Posts

ಡಾ. ವೀರೇಂದ್ರ ಹೆಗ್ಗಡೆ ಜನ್ಮದಿನ: ರಕ್ತದಾನಶಿಬಿರ

ಕಲಬುರಗಿ: ನ.25 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಮಲಾಪುರ ಮತ್ತು ಕಲಬುರಗಿ ವತಿಯಿಂದ ಧರ್ಮಾಧಿಕಾರಿ ಡಾ.…

2 mins ago

ಸಚಿವ ಪ್ರೀಯಾಂಕ್ ಖರ್ಗೆ ಹುಟ್ಟುಹಬ್ಬ ನಿಮಿತ್ತ ಬಾಲಕಿಯರ ಕ್ರಿಕೇಟ್

ಕಲಬುರಗಿ: ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಐಟಿ, ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರೀಯಾಂಕ್ ಖರ್ಗೆ ಅವರ 46ನೇ ವರ್ಷದ…

19 mins ago

ಯತ್ನಾಳ ಹೋರಾಟಕ್ಕೆ ಬೆಂಬಲವಿಲ್ಲ : ಆನಂದ ಕಣಸೂರ

ಕಲಬುರಗಿ: ವಕ್ಫ್ ಬೋರ್ಡ್ ವಿರುದ್ಧ ಹೋರಾಟ ಮಾಡುತ್ತಿರುವ ಯತ್ನಾಳ ಟೀಮ್ ಗೆ ಬೆಂಬಲವಿಲ್ಲ ಭಾರತೀಯ ಜನತಾ ಪಕ್ಷದ ಯುವ ಮುಖಂಡ…

22 mins ago

ವಕ್ಫ್ ಮಸೂದೆ ತಿದ್ದುಪಡಿಗೆ ಮುಸ್ಲೀಮ ವೈಯಕ್ತಿಕ ಕಾನೂನು ಮಂಡಳಿ ವಿರೋಧ

ಕಲಬುರಗಿ: ನ.25- ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ-2024 ಜಾರಿಗೆ ತರಲು ಮುಂದಾಗಿದ್ದನ್ನು ಆಲ್ ಇಂಡಿಯಾ ಮುಸ್ಲೀಮ ವೈಯಕ್ತಿಕ ಕಾನೂನು…

34 mins ago

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

23 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago