ಕಲಬುರಗಿ; 6ನೇ ಡಿಸೆಂಬರ್ ಜಗಜ್ಞಾನಿ ಮಹಾ ಚಿಂತಕ, ಅವಿರತ ಹೋರಾಟಗಾರ ಹಾಗೂ ದಲಿತ ದಮನಿತರ ವಿಮೋಚಕರಾಗಿದ್ದ ಬಾಬಾ ಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನವನ್ನು ಆಚರಿಸಲಾಯಿತು.
ಮೈತ್ರಿ ಫೌಂಡೇಷನ್ ಅಧ್ಯಕ್ಷರಾದ ಪ್ರಕಾಶ ಔರಾದ್ಕರ್ ಅವರು ಬಾಬಾ ಸಾಹೇಬರ ಫೆÇೀಟೋಗೆ ಮಾಲಾರ್ಪಣೆ ಮಾಡಿದರು. ಮೈತ್ರಿ ಫೌಂಡೇಶನ್ ಕಾರ್ಯದರ್ಶಿ ರೇಣುಕಾ ಸಿಂಗೆ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೆ ಸಂದರ್ಭದಲ್ಲಿ ಸಿದ್ಧಾರ್ಥ ನಗರ ತರುಣ ಸಂಘದ ವತಿಯಿಂದ ಆಯೋಜಿಸಲಾಗಿದ್ದ ರಕ್ತ ದಾನ ಶಿಬಿರ ಕಾರ್ಯಕ್ರಮದಲ್ಲಿ ನೂರಾರು ಯುವಕರು ರಕ್ತ ದಾನ ಮಾಡಿದರು.
ಜೊತೆಗೆ ಡಾಕ್ಟರ್ ಬಾಬಾ ಸಾಹೇಬರನ್ನು ಆರಾಧಿಸುತ್ತಲೇ ಅವರ ತತ್ವದ ವಿಚಾರಧಾರೆಯ ನಿತ್ಯ ಕೊಲೆ ಮಾಡುತ್ತಿರುವ ಯುವಕರನ್ನು ದುರ್ಮಾರ್ಗಕ್ಕೆ ಎಳೆಯುತ್ತಿರುವ ಕೋಮುವಾದಿ ಫ್ಯಾಸಿಸ್ಟ್ ಶಕ್ತಿಗಳ ಕುರಿತು ಬಾಬಾ ಸಾಹೇಬರ ತತ್ವಾದರ್ಶಗಳ ಹಾಗೂ ಸಂವಿಧಾನದ ಉದಾತ್ತ ಧ್ಯೇಯಗಳನ್ನು ಹಾಳುಗೆಡುವುತ್ತಿರುವ ಕೋಮುವಾದಿ ಶಕ್ತಿಗಳು ಒಂದು ವಿಶ್ಲೇಷಣೆ ಎಂಬ ವಿಷಯ ಕುರಿತು ನಡೆದ ವಿಚಾರ ಸಂಕೀರ್ಣದಲ್ಲಿ ಹಿರಿಯ ವಿಚಾರವಾದಿಗಳಾದ ಪ್ರಭು ಖಾನಾಪುರ ಸರ್ ಅವರು ವಿಷಯವನ್ನು ಕುರಿತು ಮಾತನಾಡಿದರು.
ಲಕ್ಷ್ಮಿಕಾಂತ ಕಾಂಬಳೆ, ಅಶ್ವಿನ್ ಸಂಕಾ, ಬಸವರಾಜ್ ಶೆಟ್ಟಿ ಹಾಗೂ ಬ್ಲಾಡ್‍ಬ್ಯಾಂಕ್ ಸಿಬ್ಬಂದಿವರ್ಗದವರಾದ ವಿನೋದಕುಮಾರ ವಾಲಿ, ಆಕಾಶ ಪೂಜಾರಿ,ನಾಗೆಶ, ಅಜಮಾನಿ, ಪುನಿತ್ ಕೋರಳಿ, ಜಿಲಾನಿ ಮಿಯ್ಯಾ ಉಪಸ್ಥಿತರಿದ್ದರು.
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…
ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…
ಸೇಡಂ (ಕಲಬುರಗಿ); ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…