ಶಹಾಬಾದ: ರಾಜಕೀಯವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ಶೈಕ್ಷಣಿಕವಾಗಿ ಎಲ್ಲಾ ರಂಗದಲ್ಲೂ ಕಲುಷಿತ ವಾತಾವರಣ ಮೂಡುತ್ತಿದ್ದು, ಇದರ ಬದಲಾವಣೆಯಾಗಬೇಕಾದರೆ ಯುವಕರ ಪಾತ್ರ ಬಹಳ ಮುಖ್ಯ ಎಂದು ಎಐಡಿವೈಓ ರಾಜ್ಯ…
ಶಹಾಬಾದ: ಡಾ.ಬಿ.ಆರ್.ಅಂಬೇಡ್ಕರ್ ಗ್ರಾಮೀಣ ವಸತಿ ಯೋಜನೆಯ ೨೦೧೬-೧೭ನೇ ಸಾಲಿನ ೧೦೭ ಫಲಾನುಭವಿಗಳ ಪಟ್ಟಿಯನ್ನು ಅನುಮೋದಿಸಬೇಕು ಹಾಗೂ ಎಸ್ಸಿಪಿ ಯೋಜನೆಯಲ್ಲಿ ಕಾಮಗಾರಿ ಮಾಡದೇ ಹಣ ದುರ್ಬಳಕೆ ಮಾಡಿದ ಕೆಆರ್ಐಡಿಎಲ್…
ವಾಡಿ: ಪಟ್ಟಣದ ಸೇವಾಲಾಲ ನಗರ ತಾಂಡಾ ನಿವಾಸಿ, ಹಿರಿಯ ವೈದ್ಯ ಹಾಗೂ ಬಂಜಾರಾ ಸಮಾಜದ ಮುಖಂಡ ಡಾ.ರಾಮು ವಿ.ಪವಾರ (೯೦) ಸೋಮವಾರ ನಿಧನರಾದರು. ಆರು ಜನ ಪುತ್ರಿಯರು,…
ವಾಡಿ: ಸಮಾಜವನ್ನು ಕಟ್ಟುವ ಕಾರ್ಯ ಮಾಡಿದ ಇತಿಹಾಸ ಪುರುಷರಿಗೆ ಮಾತ್ರ ಈ ಭೂಮಿಯ ಮೇಲೆ ಭವಿಷ್ಯವಿದ್ದು, ಪುರಾಣ ಪುರುಷರಿಗೆ ಇಲ್ಲಿ ನೆಲೆಯಿಲ್ಲ ಎಂದು ರಾವೂರ ಶ್ರೀಸಿದ್ಧಲಿಂಗೇಶ್ವರ ಸಂಸ್ಥಾನ…
ಕಲಬುರಗಿ: ತಾವು ಆರಂಭಿಸಿರುವ ಗ್ರಾಮ ವಾಸ್ತವ್ಯ ಜನರ ಗಮನ ಸೆಳೆಯುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿರುವ ಜೇವರ್ಗಿ ಶಾಸಕರು, ವಿದಾನಸಬೆ ವಿರೋಧ ಪಕ್ಷದ ಮುಖ್ಯ ಸಚೇತಕರೂ ಆಗಿರುವ ಡಾ.…
ಬೆಂಗಳೂರು: ದೇಶದ ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಣಗೊಳಿಸುವುದರ ವಿರುದ್ದ ಸಂಘಟಿತರಾಗಿ ಹೋರಾಟ ಮಾಡುವ ಉದ್ದೇಶದಿಂದ ಮಾರ್ಚ್ 16 ರಂದು ಬೆಂಗಳೂರಿನಲ್ಲಿ ಬೃಹತ್ ಹೋರಾಟವನ್ನು ಆಯೋಜಿಸುವುದಾಗಿ ಖಾಸಗೀಕರಣ ವಿರೋಧಿ ವೇದಿಕೆಯ…
ಸುರಪುರ: ತಾಲೂಕಿನ ಅನೇಕ ಬ್ಯಾಂಕ್ಗಳಲ್ಲಿ ಕೇಂದ್ರ ಸರಕಾರದ ಮಹಾತ್ವಕಾಂಕ್ಷಿ ಯೋಜನೆಯಲ್ಲೊ ಒಂದಾದ ಪಿಎಮ್ಇಜಿಪಿ ಯೋಜನೆಯಡಿ ಅರ್ಜಿ ಸಲ್ಲಿಸಿದ ಅನೇಕರಿಗೆ ಬ್ಯಾಂಕ್ಗಳಲ್ಲಿ ಸಾಲ ನೀಡದೆ ವಂಚನೆ ಮಾಡಲಾಗುತ್ತಿದೆ,ಅಂತಹ ಬ್ಯಾಂಕ್ಗಳ…
ಸುರಪುರ: ನಮ್ಮ ವಿಧಾನಸಭಾ ಕ್ಷೇತ್ರದಲ್ಲಿನ ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕತೆಯರು ಮತ್ತು ಸಾಹಾಯಕಿಯರಿಲ್ಲದೆ ಅಂಗನವಾಡಿ ಕೇಂದ್ರ ಇದ್ದರು ಇಲ್ಲದಂತಾಗಿವೆ, ಇದರಿಂದ ಸರ್ಕಾರದ ಮತ್ವಾಕಾಂಕ್ಷೇ ಯೋಜನೆಗಳ ಅನುಷ್ಠಾನವು ಸರಿಯಾಗಿ…
ಸುರಪುರ: ತಾಲೂಕಿನ ದೇವರಗೋನಾಲ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಗುಡಿಸಲು ಸುಟ್ಟು ಭಸ್ಮವಾದ ಘಟನೆ ನಡೆದಿದೆ. ದೇವಿಂದ್ರಪ್ಪ ತಿಮ್ಮಯ್ಯ ಕನ್ನೆಳ್ಳಿ ಎಂಬುವವರಿಗೆ ಸೇರಿದ ಗುಡಿಸಲು ಬೆಂಕಿಗಾಹುತಿಯಾಗಿದ್ದು,ಗುಡಿಸಲಲ್ಲಿ ೨೦…
ಸುರಪುರ: ನಗರದ ಹಸನಾಪುರ ಪೆಟ್ರೋಲ್ ಬಂಕ್ ಬಳಿಯಲ್ಲಿ ಪ್ಲಾಸ್ಟಿಕ್ ಗೋಡಾನ್ ಬಳಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ತಗುಲಿ ಅಪಾರ ಪ್ರಮಾಣದ ಪ್ಲಾಸ್ಟಿಕ್ ವಸ್ತುಗಳು ಸುಟ್ಟು ಕರಕಲಾಗಿವೆ. ರವಿವಾರ…