ವಾಣಿಜ್ಯ

ಸಿಮೆಂಟ್‌, ಸ್ಟೀಲ್‌ ದರಗಳನ್ನು ನಿಯಂತ್ರಿಸಲು ನಿಯಂತ್ರಣ ಪ್ರಾಧಿಕಾರ ರಚನೆಗೆ ಕೇಂದ್ರಕ್ಕೆ ಓತ್ತಾಯ: ಬಿಐಎ ಅಧ್ಯಕ್ಷ ಮೋಹನ್‌

ಬೆಂಗಳೂರು: ಅನಿಯಂತ್ರಿತವಾಗಿ ಹೆಚ್ಚಾಗುತ್ತಿರುವ ಸಿಮೆಂಟ್‌ ಹಾಗೂ ಸ್ಟೀಲ್‌ ದರಗಳಿಗೆ ನಿಯಂತ್ರಣ ಹೇರಲು ದರ ನಿಯಂತ್ರಣ ಪ್ರಾಧಿಕಾರವನ್ನು ರಚಿಸುವಂತೆ ಕೇಂದ್ರ ಸರಕಾರದ ಮೇಲೆ ಒತ್ತಾಯ ಹೇರುವುದಾಗಿ ಬಿಲ್ಡರ್ಸ್‌ ಅಸೋಸಿಯೇಷನ್…

3 years ago

ಕಲಬುರಗಿ ವಿಮಾನ ನಿಲ್ದಾಣಕ್ಕೆ ಮತ್ತೊಂದು ಗರಿ: ಕಾರ್ಗೋ ಸೇವೆ ಪ್ರಾರಂಭಕ್ಕೆ ಪ್ರಯತ್ನ

ಕಲಬುರಗಿ: ಕಲಬುರಗಿ ವಿಮಾನ ನಿಲ್ದಾಣದಿಂದ ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ಕಾರ್ಗೋ ಸೇವೆಯನ್ನು ಪ್ರಾರಂಭಿಸಲು ಪ್ರಯತ್ನಿಸಲಾಗುವುದು ಎಂದು ಕಲಬುರಗಿ ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕರಾದ ಜ್ಞಾನೇಶ್ವರ ರಾವ್ ಅವರು…

3 years ago

67 ವರ್ಷಗಳ ನಂತರ ಏರ್ ಇಂಡಿಯಾ ಖರೀದಿಸಲು ಆಸಕ್ತಿ ತೋರಿದ ಟಾಟಾ ಗ್ರೂಪ್

ನವದೆಹಲಿ: ಸಾಲದಿಂದ ಬಳಲುತ್ತಿರುವ ರಾಷ್ಟ್ರೀಯ ವಿಮಾನಯಾನ ಏರ್ ಇಂಡಿಯಾವನ್ನು ಖರೀದಿಸಲುಟಾಟಾ ಗ್ರೂಪ್ ಸರ್ಕಾರಕ್ಕೆ ತನ್ನ ಆಸಕ್ತಿಯನ್ನು ತೋರಿದೆ ಎನ್ನಲಾಗಿದೆ. ಮುಲಗಳ ಪ್ರಕಾರ, ಏರ್ ಇಂಡಿಯಾಕ್ಕೆ ಬಿಡ್ಡಿಂಗ್ ಮಾಡಲು ಕೊನೆಯ…

3 years ago

ಲೆಟ್ಸ್ ಟೇಕ್ ಚಾರ್ಜ್ ಅಭಿಯಾನ

ಬೆಂಗಳೂರು: ಯುವ ಕಾಂಗ್ರೆಸ್ ಅಧ್ಯಕ್ಷರಾದ ಮೊಹಮ್ಮದ್ ಹ್ಯಾರಿಸ್ ನಲಪಾಡ್, ಸಂಸದರಾದ ಕಾರ್ತಿ ಚಿದಂಬರಂ ಮತ್ತು ಮಾಜಿ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರು 'ಲೆಟ್ಸ್ ಟೇಕ್ ಚಾರ್ಜ್' ಅಭಿಯಾನದ…

3 years ago

ನಟ ಕಿಚ್ಚ ಸುದೀಪ ಅವರಿಂದ ಅಮೃತ್‍ನೋನಿ ಪೇನ್ ಆಯಿಲ್ ಮಾರುಕಟ್ಟೆಗೆ ಬಿಡುಗಡೆ

ಬೆಂಗಳೂರು: ಅಮೃತ್‍ನೋನಿ ಖ್ಯಾತಿಯ ವ್ಯಾಲ್ಯೂ ಪ್ರಾಡೆಕ್ಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ತಯಾರಿಸುತ್ತಿರುವ ಹಾಗೂ ಮಾರ್ಕೆಟಿಂಗ್ ಮತ್ತು ಡಿಸ್ಟ್ರಿಬ್ಯೂಟಿಂಗ್ ಸಂಸ್ಥೆ ಓಂ ಶ್ರೀ ಎಂಟರ್‌ಪ್ರೈಸಸ್‌ ಮೂಲಕ ವಿತರಣೆಯಾಗುತ್ತಿರುವ ಅಮೃತ್‍ನೋನಿ…

3 years ago

ಕೊರೋನಾ ಸಂಕಷ್ಟದಲ್ಲಿಯೂ ಶ್ರೀ ಚರಣ್ ಸೌಹಾರ್ದ ಬ್ಯಾಂಕಿಗೆ 159.30 ಲಕ್ಷ ರೂಪಾಯಿ ಲಾಭ

ಬೆಂಗಳೂರು: ಕೊರೋನಾದಿಂದ ವಿಶ್ವದಾದ್ಯಂತ ಆರ್ಥಿಕ ಸಂಕಷ್ಟ ಇದ್ದಾಗ್ಯೂ ಶ್ರೀ ಚರಣ್ ಸೌಹಾರ್ದ ಸಹಕಾರ ಬ್ಯಾಂಕ್ ನಿಯಮಿತ 2019-20 ನೇ ಹಣಕಾಸು ಸಾಲಿನಲ್ಲಿ 159.30 ಲಕ್ಷ ರೂಪಾಯಿಗಳ ನಿವ್ವಳ…

3 years ago

ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಅವರಿಂದ “ರೆಸಿಲಿಯಂಟ್‌ ಕರ್ನಾಟಕ’ ಚಿತ್ರ ಬಿಡುಗಡೆ

ಬೆಂಗಳೂರು: ರಾಷ್ಟ್ರವ್ಯಾಪಿ ಲಾಕ್ಕ್‌ಡೌನ್ ಘೋಷಣೆ ಆಗಿದ್ದ ಸಂದರ್ಭದಲ್ಲಿ ಕೈಗಾರಿಕಾ ಚಟುವಟಿಕೆಗಳ ಸುಗಮ ಕಾರ್ಯಾಚರಣೆಗೆ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳ ಕುರಿತ ಚಿತ್ರ 'ರೆಸಿಲಿಯಂಟ್‌ ಕರ್ನಾಟಕ' ವನ್ನು *ಬೃಹತ್‌…

4 years ago

ಕಲಬುರಗಿ ದೆಹಲಿ ಮದ್ಯೆ ಹಾರಾಡಲಿದೆ ವಿಮಾನ: ಬುಕಿಂಗ್ ಆರಂಭ

ಕಲಬುರಗಿ: ಕಲಬುರಗಿ ವಿಮಾನ ನಿಲ್ದಾಣದಿಂದ ಕಲಬುರಗಿ ಜಿಲ್ಲೆಯ ನಿವಾಸಿಗಳಿಗೆ ಮತ್ತೊಂದು ಶುಭ ಸುದ್ದಿ ನೀಡಿದ್ದು, ಇದೀಗ ನವೆಂಬರ್ 18ರಂದು ಕಲಬುರಗಿಯಿಂದ ರಾಜಧಾನಿ ದೆಹಲಿಗೆ ವಾರದಲ್ಲಿ ಮೂರು ಬಾರಿ…

4 years ago

ಚರಣ್‌ ಸೌಹಾರ್ದ ಕೋ – ಆಪ್‌ ಬ್ಯಾಂಕಿನ ಮೊಬೈಲ್‌ ಬ್ಯಾಂಕಿಂಗ್‌ ಸೌಲಭ್ಯಕ್ಕೆ ಚಾಲನೆ

ಬೆಂಗಳೂರು: ಆಧುನಿಕ ಜಗತ್ತಿನ ವೇಗದ ತಂತ್ರಜ್ಞಾನವನ್ನು ಸಮರ್ಪಕವಾಗಿ ಅಳವಡಿಕೆಯಿಂದ ಮಾತ್ರ ಬ್ಯಾಂಕ್‌ನಂತಹ ಸಂಸ್ಥೆಗಳು ಅಭಿವೃದ್ದಿ ಹೊಂದಲು ಸಾ‍ಧ್ಯ ಎಂದು ಕರ್ನಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮನು ಬಳಿಗಾರ್‌…

4 years ago

ಶಾಸಕ ಪಾಟೀಲ್ ರೇವೂರ್ ನೇತೃತ್ವದಲ್ಲಿ ಶಹಾ ಮೋಟರ್ಸ್ ವತಿಯಿಂದ ಆಲ್ ನಿವ್ ಮಹಿಂದ್ರಾ ಥಾರ್ ವಾಹನ ಬಿಡುಗಡೆ

ಕಲಬುರಗಿ: ನಗರದ ಹುಮನಾಬಾದ ರಿಂಗ್ ರಸ್ತೆಯಲ್ಲಿರುವ ಶಹಾ ಮೋಟಾರ‍್ಸ್ ಶೋ ರೂಂ ನಲ್ಲಿ ದ ಆಲ್ ನಿವ್ ಮಹಿಂದ್ರಾ ಥಾರ್ ನೂತನ ಮಾದರಿ ವಾಹನವನ್ನು ಶಾಸಕ ಹಾಗೂ…

4 years ago