ಕಲಬುರಗಿ: ಡಾ.ರಾಜಕುಮಾರಂತಹ ಮೇರು ನಟರನ್ನು ನಮ್ಮಕನ್ನಡಚಿತ್ರರಂಗದಲ್ಲಿ ಹೊಂದಿದ್ದಕ್ಕಾಗಿತುಂಬಾ ಹೆಮ್ಮ ಎನಿಸುತ್ತದೆ. ಅವರುತಮ್ಮ ನಟನೆಯಜೊತೆಜೊತೆಗೆತಮ್ಮ ಮಾನವೀಯ ಮೌಲ್ಯಗಳಿಗಾಗಿ ಹೆಸರುಮಾಡಿದ್ದರು. ಡಾ.ರಾಜ್ ನಮ್ಮ ಸಹ ನಟರು ಹಾಗೂ ತಂತ್ರಜ್ಞರೊಂದಿಗೆತುಂಬಾ ಪ್ರೀತಿಯಿಂದ…
ಕಲಬುರಗಿ: ನಗರದಲ್ಲಿ ನಿರಂತರ ಪ್ರಕಾಶನ ಗದಗ, ಮಕಾನದಾರ ಸಾಹಿತ್ಯ ಪ್ರತಿಷ್ಠಾನ,ಗದಗ ಇವರಿಂದ ಪ್ರತಿ ವರ್ಷದಂತೆ ಈ ವರ್ಷವು "ನಿರಂತರ ಕಾವ್ಯ ಪುರಷ್ಕಾರ" ವನ್ನು ಗಜಲ್ ಖ್ಯಾತಿಯ ಲೇಖಕಿ…
ಕಲಬುರಗಿ: ನಗರದ 'ಗುಲ್ಷನ್ ಬಾಗ್' ಧರಣಿ ಸ್ಥಳದಲ್ಲಿ ಚಂದ್ರಶೇಖರ್ ಮಂಡೆಕೋಲು ಅವರು ರಚಿಸಿದ ನಾಝಿ ವಿರುದ್ಧ ಹೋರಾಟ ಮಾಡಿದ ನೂರ್ ಇನಾಯತ್ ಖಾನ್ ಜೀವನ ಚರಿತ್ರೆ ಪುಸ್ತಕ…
ಕರ್ನಾಟಕದ ರಾಜಕಾರಣಿಗಳಿಂದ ಸದಾ ನಿರ್ಲಕ್ಷಕ್ಕೆ ಒಳಗಾದ ಕಲಬುರ್ಗಿಯಲ್ಲಿ ಕನ್ನಡ ನುಡಿ ಜಾತ್ರೆ ೩೨ ವರ್ಷಗಳ ನಂತರ ನಡೆದಿರುವುದೇ ಒಂದು ಸಂತಸದ ಸಂಗತಿ. ಇಂದ್ರ-ಚಂದ್ರ ಹೂವು-ಬಳ್ಳಿ, ಹೆಣ್ಣು ನಕ್ಷತ್ರಗಳ…
ಕಲಬುರಗಿ: ಇತ್ತೀಚಿಗೆ ಕಲಬುರಗಿಯಲ್ಲಿ ಜರುಗಿದ ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಲಾವಿದ ಶಿವಶರಣಪ್ಪ ಪೂಜಾರಿ ಹಿಂದೂಸ್ತಾನಿ ಗಾಯನ ಪ್ರಸ್ತುತಿ ಪಡಿಸಿದರು. ಕಲಬುರಗಿ ವಿಶ್ವವಿದ್ಯಾಲಯ ಆವರಣದ…
ಕಲಬುರಗಿ: ಇಲ್ಲಿ ನಡೆದ ೮೫ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ ವೆಂಕಟೇಶ್ ಮೂರ್ತಿ ಅವರು ಇಂದು ಬೆಳಗ್ಗೆ ಡಾ. ಚೆನ್ನಣ್ಣ ವಾಲಿಕಾರ…
ಪ್ರತಿ ವರ್ಷವೂ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತವೆ. ಜಿಲ್ಲೆ ಘೋಷಣೆಯಾದಾಗಿನ ಮೊದಲನೇಯ ದಿನದಿಂದ ಈ ಕಾರ್ಯಕ್ರಮ ಪೂರ್ವ ತಯಾರಿ ನಡೆದಿರುತ್ತದೆ. ನಾನು ಗಮನಿಸಿದ ಇಲ್ಲಿವರೆಗಿನ ಸಮ್ಮೇಳನಗಳು ಬಹುತೇಕ…
ಕಲಬುರಗಿ: 85 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕೊನೆಯ ದಿನವಾದ ಇಂದು ಆರು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಗುಲ್ಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿನ ಶ್ರೀವಿಜಯ ವೇದಿಕೆಯಲ್ಲಿ ಬಹಿರಂಗ…
ಕಲಬುರಗಿ: ರೈತರ, ಕಾರ್ಮಿಕರ, ಶೋಷಿತರ, ಬಡವರ, ನಗರ್ತಿಕರ ಪರವಾಗಿ ಕಾರ್ಯನಿರ್ವಹಿಸದ ಮಾಧ್ಯಮಗಳು ಬಹುಬೇಗ ಬಾಗಿಲು ಹಾಕಿಕೊಳ್ಳುವುದು ನಿಶ್ಚಿತವೆಂದು ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಅಭಿಪ್ರಾಯಿಸಿದ್ದಾರೆ. ಸವಾಲುಗಳು ಕುರಿತ…
ಕಲಬುರಗಿ: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ ಆರ್ ಸಿ) ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು ವಿರೋಧಿಸಿ ಸಮಾಜವಾದಿ ಅಧ್ಯಯನ ಕೇಂದ್ರದ ಸದಸ್ಯರು ಕರಪತ್ರ ವಿತರಣೆ…