ಕಲಬುರಗಿ: ಕೇಂದ್ರ ಸರ್ಕಾರದ ಇಂಥ ವಿಕಟ್ ಪರಿಸ್ಥಿತಿಯಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಮಾಡಿದೆ ಮತ್ತು ವೈದ್ಯಕೀಯ ಶಿಕ್ಷಣ ಎಂ.ಡಿ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶುಲ್ಕ ಹೆಚ್ಚಿಸಿ ಕೇಂದ್ರ ಸರಕಾರ…
ಕಲಬುರಗಿ: ನಗರದ ಪ್ರತಿಷ್ಠಿತ ಲಾಡ್ಜ್ ವೊಂದರಲ್ಲಿ ಅಧಿಕಾರಿಗಳ ಹಾಗೂ ಉದ್ಯಮಿಗಳ ಜೂಜು ಪ್ರಕರಣ ಸಿಓಡಿ ಅಥವಾ ವಿಶೇಷ ತನಿಖಾ ದಳದಿಂದ ತನಿಖೆ ನಡೆಸುವಂತೆ ಸರಕಾರಕ್ಕೆ ಶಾಸಕರಾದ ಪ್ರಿಯಾಂಕ್…
ಕಲಬುರಗಿ: ಹೊರಗೆ ಕೊರೊನಾ ಕಾಟ, ಒಳಗೆ ಬಿಸಿಲಿನಿಂದ ಧಗೆಯ ಕಾಟ ಎನ್ನುವಂತೆ ಇತ್ತೀಚಿನ ಮೂರ್ನಾಲ್ಕು ದಿನಗಳಲ್ಲಿ ವಿಪರೀತ ಬಿಸಿಲು, ಜಳ, ಧಗೆ ಇತ್ತು. ಹೇಳಿ ಕೇಳಿ ಬಿಸಿಲೂರು…
ವಾಡಿ: ಮಹಾಮಾರಿ ಕೊರೊನಾ ರೋಗ ನಿಯಂತ್ರಿಸಲು ದೇಶದಲ್ಲಿ ಲಾಕ್‍ಡೌನ್ ಘೋಷಣೆಯಾಗಿದ್ದು, ಉದ್ಯೋಗ ಮತ್ತು ವ್ಯವಹಾರಗಳನ್ನು ಕೈಬಿಟ್ಟು ಜನರು ಗೃಹಬಂಧನದಲ್ಲಿದ್ದಾರೆ. ಕಟ್ಟಡ ಕಾರ್ಮಿಕರ ಹಿತದೃಷ್ಠಿಯಿಂದ ನಿರ್ಮಾಣ ಕಾಮಗಾರಿಗಳಿಗೆ ಸರಕಾರ…
ಕಲಬುರಗಿ: ಕೊರೋನಾದಿಂದ ಇಡೀ ಜಗತ್ತು ಮತ್ತು ದೇಶ, ನಾಡು, ಜಿಲ್ಲೆ ತಲ್ಲಣಗೊಂಡಿದೆ. ಮುನ್ನ ಎಚ್ಚರಿಕೆ ಕ್ರಮವಾಗಿ ಸಾಮಾಜಿಕ ಅಂತರ ಮತ್ತು ಮಾಸ್ಕ್ ಹಾಕಿಕೊಂಡು ಅನಿವಾರ್ಯ ಕಾರಣಗಳಿಂದ ಮಾತ್ರ…
ಕಲಬುರಗಿ: ಇತ್ತೀಚೆಗೆ ನಡೆದ 85 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಕಲಬುರಗಿಯಲ್ಲಿ ನಡೆದು ಇತಿಹಾಸ ನಿರ್ಮಾಣ ಮಾಡಿತು. ಈ ಸಮ್ಮೇಳನದಲ್ಲಿ ಮೆರವಣಿಗೆ ತಂಡವು ಉತ್ತಮವಾದ…
ಕಲಬುರಗಿ: ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಮಾಜ ಸೇವಕ ಗಜಾನಂದ ದೇಶಪಾಂಡೆ ಅವರು ಬಡವರು, ನಿರ್ಗತಿಕರು, ಹಾಗೂ ಕೂಲಿ ಕಾರ್ಮಿಕರಿಗೆ ಅನ್ನಸಂತರ್ಪಣೆ ಮಾಡಿದರು.
ಸುರಪುರ: ಮುಂಗಾರು ಸಮೀಪಿಸುತ್ತಿದ್ದೆ ಈಗಿನಿಂದಲೆ ರೈತರುಗಳು ತಮ್ಮ ಜಮೀನನ್ನು ಬಿತ್ತನೆಗೆ ಸಜ್ಜಯಗೊಳಿಸಿದ್ದಾರೆ ಹೀಗಾಗಿ ಅವರಿಗೆ ಸಾಲ ಸೌಲಭ್ಯಕ್ಕೆ ಬೇಕಾಗುವ ದಾಖಲಾತಿಗಳನ್ನು ಪಡೆಯಲು ಸರ್ಕಾರಿ ಕಛೇರಿಗೆ ಹೋಗಬೇಕು ಸರ್ಕಾರಿ…
ಸುರಪುರ: ತಾಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ವಿಷ ಪೂರಿತ ನೀರು ಕುಡಿದು 22 ಕುರಿಗಳು ಸಾವನ್ನಪ್ಪಿದ ಘಟನೆ ನಡೆದಿದೆ.ಚಿಕ್ಕನಹಳ್ಳಿ ಗ್ರಾಮದ ಹಯ್ಯಾಳಪ್ಪ ತಂದೆ ನಿಂಗಪ್ಪ ಯಾದವ್ ಎನ್ನುವವರಿಗೆ ಸೇರಿದ…
ಚಿತ್ತಾಪುರ: ತಾಲೂಕಿನ ಅಲ್ಲೂರ್(ಬಿ) ಗ್ರಾಮದಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯಬೇಕಾದ ದುರ್ಗಾದೇವಿಯ ಜಾತ್ರೆಯನ್ನು ರದ್ದುಮಾಡುವ ಮುನ್ನ ಗುರುವಾರ ಗ್ರಾಮದಲ್ಲಿ ಶಾಂತಿ ಸಭೆಯ ಆಯೋಜಿಸಲಾಗಿತ್ತು, ಈಗಾಗಲೇ ಗ್ರಾಮದಲ್ಲಿ ಡಂಗುರ ಸಾರಿ…