ಬಿಸಿ ಬಿಸಿ ಸುದ್ದಿ

ಡಾ. ಸಿದ್ರಾಮಪ್ಪ ಪಾಟೀಲ್ ಗೆ ಎನ್ ಹೆಚ್ ಎಂ ಒಳಗುತ್ತಿಗೆ ನೌಕರರ ಸಂಘದಿಂದ ಸನ್ಮಾನ

ಕಲಬುರಗಿ:. ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯ ನೂತನ ಜಿಲ್ಲಾ ಆರ್ ಸಿ ಎಚ್ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಡಾ. .ಸಿದ್ರಾಮಪ್ಪ ಪಾಟೀಲ್…

4 days ago

ಸೀತನೂರ : ವಿದ್ಯುತ್ ತಂತಿ ಅಳವಡಿಸಲು ರೈತರ ಮನವಿ”

ಕಲಬುರಗಿ: ತಾಲೂಕಿನ ಸೀತನೂರು ಗ್ರಾಮದಲ್ಲಿರುವ ಎರಡು ವಿದ್ಯುತ್ ಕಂಬಗಳು ಹಾಕಿದ್ದು ಅವುಗಳಿಗೆ ಕೂಡಲೇ ತಂತಿಯನ್ನು ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ನಂದಿಕೂರ ಗ್ರಾಮ ಪಂಚಾಯತ್ ಸದಸ್ಯ ಪವನಕುಮಾರ…

4 days ago

ಪ್ರಾದೇಶಿಕ ಅರಣ್ಯ ವಲಯ ಅರಣ್ಯಾಧಿಕಾರಿಗಳ ನೂತನ ಕಚೇರಿ ಲೋಕಾರ್ಪಣೆ

ಕಲಬುರಗಿ: ನಗರದ ಅರಣ್ಯ ಇಲಾಖೆಯಲ್ಲಿ  ಪ್ರಾದೇಶಿಕ ಅರಣ್ಯ ವಲಯ ಅರಣ್ಯಾಧಿಕಾರಿಗಳ ನೂತನ ಕಛೇರಿಯನ್ನು ಶಾಸಕರಾದ ಅಲ್ಲಮಪ್ರಭು ಪಾಟೀಲ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ತೃಪ್ತಿ ಲಾಖೆ,…

4 days ago

ಜನಪದ ಸಂಸ್ಕøತಿಯಿಂದ ಸಾಮಾಜಿಕ ಸಾಮರಸ್ಯ

ಕಲಬುರಗಿ: ಶಿಷ್ಠ ಸಾಹಿತ್ಯಕ್ಕೆ ತಾಯಿಬೇರು, ಭಾರತದ ಭವ್ಯ ಪರಂಪರೆಯನ್ನು ಸಾರುವ ಜನಪದ ಸಂಸ್ಕøತಿ ಭಾರತೀಯರ ಜೀವಾಳ. ಆಧಿನಕರಣಕ್ಕೆ ಒಳಗಾಗಿ ನಮ್ಮತನ ಮರೆಯದೆ, ಜನಪದ ಕಲೆ, ಸಾಹಿತ್ಯ, ಸಂಸ್ಕøತಿ,…

4 days ago

ಕನ್ನಡ ನಾಡು-ನುಡಿ ನೆಲ-ಜಲ ಭಾಷೆ-ಸಂಸ್ಕೃತಿ ಕುರಿತು ಅಭಿಮಾನವಿರಲಿ: ಹೊನ್ಕಲ್

ಕಲಬುರಗಿ: ನಮ್ಮ ನಾಡು, ನುಡಿ, ನೆಲ, ಜಲ, ಭಾಷೆ ಹಾಗೂ ಸಂಸ್ಕೃತಿ ಕುರಿತು ಸದಾ ಅಭಿಮಾನ ತುಂಬಿರಬೇಕೇಂದು ಹಿರಿಯ ಸಾಹಿತಿಯೂ ಆದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ…

4 days ago

ಕ್ರಿಕೆಟ್ ಪಂದ್ಯಾವಳಿ; ಟ್ರೋಫಿ ವಿತರಣೆ

ಕಲಬುರಗಿ: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತೇದಾರರ ಸಂಘ ಬೆಂಗಳೂರು ಜಿಲ್ಲಾ ಸಮಿತಿ ಬೆಳಗಾವಿ ನೇತೃತ್ವದಲ್ಲಿ ಕ್ರೀಡೋತ್ಸವ ಮತ್ತು ಸುವರ್ಣ ಮಹೋತ್ಸವ 2024 ಕ್ರಿಕೆಟ್ ಪಂದ್ಯಾವಳಿ…

4 days ago

ಕ.ರಾ.ಸ.ನೌ.ಸಂಘ ಪ್ರ.ಕಾರ್ಯದರ್ಶಿಯಾಗಿ ಶ್ರೀಧರ ಆಯ್ಕೆ

ಕಲಬುರಗಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆಯ ಶಹಾಬಾದನ ಕಾರ್ಯದರ್ಶಿಯಾಗಿ ಶ್ರೀಧರ್ ಎಮ್ ನಾಗನಹಳ್ಳಿ ಅವರನ್ನು ನೇಮಕ ಮಾಡಲಾಗಿದೆ ಎಂದು ತಾಲೂಕು ಸರಕಾರಿ ನೌಕರರ…

4 days ago

ಡಾ. ಭಕ್ತ ಕುಂಬಾರಗೆ ರಾಜ್ಯೊತ್ಸವ ಪ್ರಶಸ್ತಿ

ಕಲಬುರಗಿ: ಪ್ರೊ.ಬಿ.ಎಚ್.ನಿರಗುಡಿ ರವರ ಸಾರಥ್ಯದಲ್ಲಿ ಕಲಬುರಗಿ ನಗರದ ಕಲಾ ಮಂಡಳದಲ್ಲಿ ಅದ್ದೂರಿಯಾಗಿ ಆಯೊಜಿಸಿದ ಕನ್ನಡ ರಾಜ್ಯೊತ್ಸವ ಸಮಾರಂಭದಲ್ಲಿ ದಕ್ಷಿಣ ಭಾರತದ ಸುಪ್ರಸಿದ್ದ ಕನ್ನಡದ ನಿರೂಪಕ ಬಹುಮುಖ ಪ್ರತಿಭೆ…

4 days ago

ಸೇಡಂನಲ್ಲಿ 26 ರಂದು `ಅಮ್ಮ ಪ್ರಶಸ್ತಿ’ ಪ್ರದಾನ

ಸೇಡಂ: (ಕಲಬುರಗಿ) ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು ಇದೇ ನವೆಂಬರ್ 26 ರಂದು ಸಂಜೆ…

4 days ago

ನೌಕರರ ಸಂಘದ ಅಧ್ಯಕ್ಷರಾಗಿ ಕರಣಿಕ, ಪರಿಷತ್ ಸದಸ್ಯರಾಗಿ ರಾಠೋಡ ಆಯ್ಕೆ

ಕಲಬುರಗಿ: ತಾಲೂಕ ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಶಿವಪುತ್ರ ಕರಣಿಕ ಆಯ್ಕೆಯಾದರು. ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ಚುನಾವಣೆಯಲ್ಲಿ 15 ಮತಗಳನ್ನು ಪಡೆದು ವಿಜೇತರಾದರು. ವಿವಿಧ ಇಲಾಖೆಯಿಂದ…

4 days ago