ಕನಿಷ್ಟದಲ್ಲಿ ಹುಟ್ಟಿದೆ ಉತ್ತಮದಲ್ಲಿ ಬೆಳೆದೆ ಸತ್ಯ ಶರಣರ ಪಾದವಿಡಿದೆ. ಆ ಶರಣರ ಪಾದವಿಡಿದು ಗುರವ ಕಂಡೆ ಲಿಂಗವ ಕಂಡೆ. ಜಂಗಮವ ಕಂಡೆ. ಪ್ರಸಾದವ ಕಂಡೆ ಪಾದೋದಕವ ಕಂಡೆ…
ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೆ ಭವ ಬಂಧನವ ಬಿಡಿಸಿ ಪರಮ ಸುಖವ ತೋರಿದ ಗುರುವೆ ಭವಿಯೆಂಬುದ ತೊಡೆದು ಭಕ್ತೆ ಎಂದೆನಿಸಿದ ಗುರುವೆ ಚೆನ್ನಮಲ್ಲಿಕಾರ್ಜುನನ ತಂದೆನ್ನ ಕೈವಶ…
ಅದು ಮಲೆನಾಡಿನ ರಮಣೀಯ ಸ್ಥಳ ಉಡುತಡಿ. ಆ ದಿನ ಏಪ್ರಿಲ್ ತಿಂಗಳ ದವನದ ಹುಣ್ಣಿಮೆಯ ಆಹ್ಲಾದಕರ ದಿನ. ಆಕಾಶದ ಚಂದ್ರಮನನ್ನೇ ಅಣಕಿಸುವಂತಹ ಚಂದ್ರಕಾಂತಿಯ, ಚಿತ್ಕಳಾಭರಿತ, ಸೌಂದರ್ಯವೇ ಮೈವೆತ್ತ…
ನಮ್ಮಲ್ಲಿ ಎರಡು ಕ್ಷೇತ್ರಗಳನ್ನು ವಿಶ್ವದ ಅತ್ಯಂತ ಸುಂದರ ತಾಣಗಳು, ರಮಣೀಯ ತಾಣಗಳು ಎಂದು ಗುರುತಿಸುತ್ತೇವೆ. ಒಂದು ಭಾರತದ ಉತ್ತರದಲ್ಲಿರುವ ಭೂಸ್ವರ್ಗವೆಂದು ಕರೆಯಲಾಗುವ ಕಾಶ್ಮೀರ. ಇನ್ನೊಂದು ಭಾರತದ ದಕ್ಷಿಣದ…
ಒಮ್ಮೆ ಲಿಂಗಮ್ಮ ತಮ್ಮ ಮನೆಯ ಅಂಗಳದಲ್ಲಿ ಚಿತ್ರ ಚಿತ್ತಾರದ ರಂಗೋಲಿ ಹಾಕುತ್ತಿರುವಾಗ ಇಂಪಾದ ಧ್ವನಿಯ ನಾದ-ನಿನಾದವೊಂದು ಕೇಳಿ ಬರುತ್ತಿತ್ತು. ನಂಬರು ನೆಚ್ಚರು ಬರಿದೆ ಕರೆವರು ನಂಬಲರಿಯರೀ ಲೋಕದ…
ನೂತನ ಶಹಾಬಾದ ತಾಲ್ಲೂಕಿನ ಶಂಕರವಾಡಿಯ ಸಾಬಮ್ಮ ಧೂಳಪ್ಪ ವಾಲೀಕಾರ ದಂಪತಿಯ ಪುತ್ರರಾದ ಇವರು ಶಹಾಬಾದನಲ್ಲಿ ಎಚ್.ಎಸ್.ಸಿ. ಕಲಬುರಗಿಯ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಪದವಿ, ಧಾರವಾಡ ವಿವಿಯಿಂದ ಸ್ನಾತಕೋತ್ತರ…
ಹಿರೇಕೆರೂರ ಉಪ ಚುನಾವಣೆ: ಸ್ವಾಮೀಜಿ ಕಣಕ್ಕೆ (ಪ್ರ.ವಾ.ನ.14). ಓದಿದೆ. ಇದು ನನಗೆ ಹೊಸತೇನು ಅನ್ನಿಸಲಿಲ್ಲ. ಏಕೆಂದರೆ ಈಗಾಗಲೇ ಇಂತಹ ಸ್ವಾಮಿ, ಸಂತರು ರಾಜಕೀಯದಲ್ಲಿರುವುದನ್ನು ನಾವು ಕಾಣುತ್ತಿದ್ದೇವೆ. ಇದಕ್ಕೂ…
ಭಾರತದಲ್ಲಿ 2019 ರ ಲೋಕಸಭಾ ಚುನಾವಣೆ ಈಗಷ್ಟೇ ಪೂರ್ಣಗೊಂಡಿರುವುದು ಸರಿಯಷ್ಟೇ ಆದರೇ ಇವಿಎಂಗಳ ವಿರುದ್ಧ ಪ್ರಬಲವಾದ ಅಸಮಾಧಾನಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಆದರೆ ಅವೆಲ್ಲವೂ ಹ್ಯಾಕಿಂಗ್‌ನ ಸುತ್ತಲೂ ತಿರುಗುತ್ತಿವೆಯೇ…
ನಿನ್ನ ಜಾತಿ, ನಿನ್ನ ಧರ್ಮದ ಹಿನ್ನೆಲೆ ನಿನ್ನನ್ನು ಶೂರನಾಗಿಸಲಿಲ್ಲ. ನಿನ್ನಲ್ಲಿ ಕುದಿಯುತ್ತಿದ್ದ ನಿನ್ನ ರಕ್ತ ಸಾಮ್ರಾಜ್ಯಶಾಹಿಯ ವಿರುದ್ಧ ನಿನ್ನನ್ನ ಸಿಡಿದೆಬ್ಬಿಸಿತು. ನಿನ್ನ ರಕ್ತಕ್ಕೆ ಶೌರ್ಯ ತುಂಬಿದ್ದು ನಿನ್ನಲ್ಲಿದ್ದ…
ಬಣಜಿಗರು ಎಂಬುದು ಲಿಂಗಾಯತ ಸಮುದಾಯದ ಒಂದು ಪಂಗಡ ವ್ಯಾಪಾರವೇ ಇವರ ಕುಲ ಕಸಬು. ಅತ್ತ ಶ್ರೀಮಂತರಲ್ಲ, ಇತ್ತ ತೀರಾ ಬಡವರೂ ಅಲ್ಲ, ಎಂಬಂತಹ ಸ್ಥತಿಯಲ್ಲಿ ಜೀವನ ನಡೆಸುತ್ತಿರುವ…