ಬಿಸಿ ಬಿಸಿ ಸುದ್ದಿ

ಧೀರಸಾಮ್ರಾಟ್ ಚಲನಚಿತ್ರದ ತಂಡದಿಂದ ಸಂಭ್ರಮ

ಕಲಬುರಗಿ: ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಗುರು ಬಂಡಿ ಗೆಳೆಯರ ಬಳಗದ ವತಿಯಿಂದ ತನ್ವಿ ಪೆÇ್ರೀಡಕ್ಷನ್ ಹೌಸ್ ಅಡಿಯಲ್ಲಿ ಗುರು ಬಂಡಿ ನಿರ್ಮಿಸಿರುವ ಧೀರಸಾಮ್ರಾಟ್ ಚಲನಚಿತ್ರದ ಎನ್ ಚಂದ ಕಾಣಸ್ತವೇ ಎನ್ನುವ ಹಾಡು ಯೂಟ್ಯೂಬನಲ್ಲಿ 1 ಮಿಲಿಯನ್ ಹಾಗೂ ಜೋಶ್ ಅಪನಲ್ಲಿ 3 ಮಿಲಿಯನ್ ವೀಕ್ಷಣೆ ಪಡೆದಿರುವ ಕಾರಣದಿಂದಾಗಿ ಕೇಕ್ ಕತ್ತರಿಸಿ, ಸಿಹಿ ಹಂಚಿ, ಸಂಭ್ರಮಾಚರಣೆಯನ್ನು ಆಚರಿಸಲಾಯಿತು.

ಈ ಸಂಧರ್ಭದಲ್ಲಿ ಅಣ್ಣಾರಾವ್ ಮತ್ತಿಮೂಡ, ಈಶ್ವರ ಹೆಗ್ಗ, ಸಿದ್ದು ಬೇಳೆ, ಸಚಿನ್, ಸಾಗರ, ಪ್ರದೀಪ್, ಅನಿಲ ಬಂಡಿ, ಮಲ್ಲು, ಶ್ರೀಕೃಷ್ಣ, ಶಿವರಾಜ್, ಚಂದ್ರು ತಾರಬೈಲ್, ಮಹಮ್ಮದ ಹಾಗೂ ಇನ್ನಿತರರಿದ್ದರು.

ಈ ಚಿತ್ರಕ್ಕೆ ಪವನ ಕುಮಾರ್ (ಪಚ್ಚಿ) ನಿರ್ದೇಶನವಿದ್ದು, ಈ ಹಾಡು ಜೇಮ್ಸ್ ಚೇತನ್ ಕುಮಾರ್ ಸಾಹಿತ್ಯ, ಮುರಳಿ ನೃತ್ಯ ನಿರ್ದೇಶನ, ರಾಘವ ಸುಭಾಷ್ ಅವರ ಸಂಗೀತ ಹಾಗೂ ಟಿಪ್ಪು ಅವರ ದ್ವನಿಯಲ್ಲಿ ಮೂಡಿ ಬಂದಿದೆ.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

16 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

18 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

1 day ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

1 day ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

2 days ago