ದೇಶ ಹೊತ್ತು ಉರಿಯುತ್ತಿರುವಾಗ ನವಿಲು ಜೊತೆ ಆಟ ಆಡುವ ಪ್ರಧಾನ ಸೇವಕನೆ ಮೌನ ಮುರಿಯುವುದಾದರೂ ಯಾವಾಗ…?
ಸಾಲು ಸಾಲು ಹೆಣಗಳು ಬೀಳುತ್ತಿರುವಾಗ
ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿರುವಾಗ ಮೌನ ಮುರಿಯುವುದಾದರೂ ಯಾವಾಗ…?
ದೇಶದ ಕೀರ್ತಿ ಹೆಚ್ಚಿಸಿದ ಮಗಳು
ಬೀದಿಯಲ್ಲಿ ನಿಂತಿರುವಾಗ
ದ್ವೇಷದ ಕಿಚ್ಚು ಹಿಂಸಾಚಾರದಲ್ಲಿ ನಲುಗಿ ಹೋಗಿರುವಾಗ ಗಾಡ ಮೌನ ಮುರಿಯುವುದಾದರೂ ಯಾವಾಗ…?
ಗುಡಿ ಗುಂಡಾರ ಜಪ ಮಾಡುವ ನೀವು ನರ ಮಾನವರ ರೋದನೆ ಕೇಳಿ, ಕೇಳದಂತಿ ರುವುದೇಕೆ…?
ಮಹಿಳೆಯ ಬೆತ್ತಲೆ ಮೆರವಣಿಗೆ ನಡೆದಿರುವಾಗ
ಹೀನಾಯವಾಗಿ ಬಲತ್ಕಾರ ಮಾಡುತ್ತಿರುವಾಗ ಮೌನ ಮುರಿಯುವುದಾದರೂ ಯಾವಾಗ…?
ಯಾರಿಗಾಗಿ ನಿಮ್ಮ ಹೀನ ರಾಜಕೀಯ..?
ಯಾರಿಗಾಗಿ ನಿಮ್ಮ ಮೌನ ರಾಜಕೀಯ..?
ಥೂ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…