ಕಲಬುರಗಿ; ನಗರದ ಸಾರ್ವಜನಿಕ ಉದ್ಯಾನವನ ಮಹಾತ್ಮಾ ಗಾಂಧಿ ಜೀ ರವರ ಪುತ್ತಳಿ ಆವರಣದಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳ ಮತ್ತು ನೌಕರರ ಸಂಘದ ಕಲಬುರಗಿ ಜಿಲ್ಲಾ ಸಮಿತಿ ರಚನೆ ಸಭೆ ನಡೆಯಿತು.
ಈ ಸಭೆಯಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಅಧಿಕಾರಿಗಳ ಮತ್ತು ನೌಕರರ ಕಲಬುರಗಿ ಜಿಲ್ಲಾ ಸಮಿತಿಯ ಪದಾಧಿಕಾರಿಗಳಾಗಿ ಅಧ್ಯಕ್ಷರಾಗಿ ಶ್ರೀ ಬಸವರಾಜ ಪಾಟೀಲ ಹರಸೂರ ಪ್ರಧಾನ ಕಾರ್ಯದರ್ಶಿ ಯಾಗಿ ಸುಧಾಕರ ಸಾಲಹಳ್ಳಿ, ಖಜಾಂಚಿ ಯಾಗಿ ಶಿವಾನಂದ ಕವಲಗಾ ಬಿ ಉಪಾಧ್ಯಕ್ಷರಾಗಿ ಮಲಕಯ್ಯ ಸ್ವಾಮಿ, ಸಂತೋಷಕುಮಾರ ಶೀಲವಂತ, ಸಂಘಟನಾ ಕಾರ್ಯದರ್ಶಿಯಾಗಿ ಕಲ್ಯಾಣಿ ಏರಿ, ಸಲಹಾ ಸಮಿತಿಗೆ ಗುರುನಾಥ ರೆಡ್ಡಿ, ಹೂವಿನಭಾವಿ, ಸಂಗಾರೆಡ್ಡಿ ಚಿಮ್ಮನಚೋಡ ಮತ್ತು ದೇವಿಂದ್ರ ವಗ್ಗನ್ ರವರು ಸರ್ವಾನುಮತದಿಂದ ಆಯ್ಕೆಯಾದರು.
ಕಲಬುರಗಿ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಅಧ್ಯಕ್ಷರ ಆಯ್ಕೆ; ಚಿಂಚೋಳಿ ಜಗನ್ನಾರೆಡ್ಡಿ ಕಾಳಗಿ,ರಾಜೇಂದ್ರ ಕುಮಾರ ಕನ್ನಡಗಿ. ಸೇಡಂ,ದೇವಿಂದ್ರಪ್ಪ ಗುತ್ತೇದಾರ ಚಿತ್ತಾಪೂರ, ರಾಚಯ್ಯಸ್ವಾಮಿ ಸ್ಥಾವರಮಠ ಶಹಾಬಾದ, ಬಾಬು ಗೋಪಾನ ಕಲಬುರಗಿ, ನಾಗರಾಜ ಓಗೆ ಕಮಲಾಪೂರ, ರಾಘವೇಂದ್ರ ಮರಗುತ್ತಿ ಜೇವರ್ಗಿ, ಉಮ್ಮಣಗೌಡ ಅಫಜಲಪೂರ,ಭೀಮರಾಜ ಜಮಾದಾರ, ಯಡ್ರಾಮಿ,ಅರವಿಂದ ಕುರಳಗೇರಾ, ಆಳಂದ,ಸಾಯಬಣ್ಣ ಕವಲಗಾ ಆಯ್ಕೆ ಆಗಿರುತ್ತಾರೆ. ರಾಜ್ಯ ಅಧ್ಯಕ್ಷರಾದ ಪದ್ಬನಾಭ ರವರ ಆದೇಶದ ಮೇರೆಗೆ ಜಿಲ್ಲಾ ಸಮಿತಿ ರಚಿಸಲಾಗಿದೆ.
ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…