ಆಳಂದ ; ಸರ್ಕಾರಿ ಶಾಲೆ ಅಭಿವೃದ್ಧಿಗೆ ಸಹಕಾರ ಮಾಡುಲಾಗುವುದು ಎಂದು ಪ್ರಥಮ ದರ್ಜೆ ಸಹಾಯಕ ಗಣಪತಿ ಚೌದರಿ ಅಭಿಪ್ರಾಯಪಟ್ಟರು.
ಪಂಜಾಯತ ರಾಜ್ ಇಂಜನಿಯರಿಂಗ್ ಉಪ ವಿಭಾಗ ಆಳಂದ ,ಕರ್ನಾಟಕ ದಿನಗೂಲಿ ಕ್ಷೇಮಾಭಿವೃದ್ಧಿ ನೌಕರರ ಸಂಘ ಹಾಗೂ ದಿ. ಶರಣಪ್ಪ ಗಣಪತಿ ಚೌಧರಿ ಮತ್ತು ಶಾಂತಾಬಾಯಿ ಶರಣಪ್ಪ ಚೌಧರಿ ಇವರ ಸ್ಮರಣಾರ್ಥವಾಗಿ ಗಣಪತಿ ಎಸ್ ಚೌದರಿ ಇವರ ಸಂಯುಕ್ತಾಶ್ರಯದಲ್ಲಿ
ಪಟ್ಟಣದ ಮಹಾದೇವ ಮಂದಿರದಲ್ಲಿ ಪಟ್ಟಣದ ಸುತ್ತಾನಪುರ ಬಡಾವಣೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ , ಸಾಮಗ್ರಿಗಳು, ಗ್ರೀನ್ ಬೋರ್ಡ್ ಹಾಗೂ ಕ್ರಿಡೆ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಪನ್ಯಾಸಕ ಸಂಜಯ ಪಾಟೀಲ್ ಮಾತನಾಡಿ,ಮಕ್ಕಳು ಗೌರವಿಸುವ ಸಂಸ್ಕಾರ ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪತ್ರಕರ್ತರ ಡಿ.ಎಂ.ಪಾಟೀಲ್, ಪ್ರಭಾರಿ ಮುಖ್ಯಗುರು ವಿಶ್ವನಾಥ್ ಘೋಡಕೆ,ಶಿವಶರಣಯ್ಯ ಸ್ವಾಮಿ,ಶ್ರೀಮಂತ ಪಾಟೀಲ್ ಮಾತನಾಡಿದರು.
ಪಂಚಾಯಿತಿ ರಾಜ್ ಇಲಾಖೆಯ ಎ.ಡಬ್ಲ್ಯೂ ಖಲೀಲ್ ಅಹ್ಮದ , ಭೀಮಾಶಂಕರ ಗುಡ್ಡೆ, ಹಣಮಂತರಾಯ ಪಾಟೀಲ್,ರತ್ನಾಕರ ಕುಲಕರ್ಣಿ,ತಿಪ್ಪಣ್ಣಾ ಇಕ್ಕಳಕಿ,
ಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷ ಜಗನಾಥ್ ಧೋತ್ರೆ ಹಲವರು ಇದ್ದರು.
ಶಿಕ್ಷಕ ಸಂತೋಷ ಕವಲಗಿ ನಿರೂಪಿಸಿದರು,ಸೂರಜ್ ಪತಂಗೆ ಸ್ವಾಗತಿಸಿದರು.ರಫೀಕ್ ವಂದಿಸಿದರು.
ಶಹಾಪುರ : 26 : ಚಿಕ್ಕ ವಯಸ್ಸಿನಲ್ಲಿಯೆ ಹಿರಿದಾದ ಜ್ಞಾನವನ್ನು ಹೊಂದಿದ್ದ ಚೆನ್ನಬಸವಣ್ಣ ಷಟಸ್ಥಲ ಜ್ಞಾನಿ ಎಂದು ಕರೆಯಿಸಿಕೊಂಡರು. ಬಸವಣ್ಣನವರ…
ಶಹಾಬಾದ: ನಗರಸಭೆಯ ವಾರ್ಡ ನಂ.3 ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಾಜೀದ್ ಖಾನ್ ಜಮಾದಾರ ಅವರು ಗೆಲುವು ಸಾಧಿಸಿದ್ದಾರೆ. ನಗರದ…
ಶಹಾಬಾದ: ಜಾತಿ-ಬೇಧ ಎನ್ನದೇ ಸರ್ವರಿಗೂ ಮೂಲಭೂತ ಹಕ್ಕನ್ನು ಒದಗಿಸಿ, ಬದುಕುವ ವಾತಾವರಣ ಸೃಷ್ಠಿಸಿದ್ದೇ ಡಾ. ಬಿ .ಆರ್. ಅಂಬೇಡ್ಕರ್ ಬರೆದ…
ಶಹಾಬಾದ: ಸಂವಿಧಾನದ ಆಶೋತ್ತರಗಳು, ಮೌಲ್ಯಗಳನ್ನು ಅರಿತು ಅದರಂತೆ ಎಲ್ಲರೂ ನಡೆದರೆ ನಮ್ಮ ದೇಶ ಜಗತ್ತಿನಲ್ಲಿಯೇ ಉನ್ನತ ಸ್ಥಾನದಲ್ಲಿರುತ್ತದೆ ಎಂದು ಬಿಜೆಪಿ…
ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ಇ.ಪಿ.ಎಫ್ ಕ್ಷೇತ್ರೀಯ ಕಾರ್ಯಾಲಯದಲ್ಲಿ ಮಂಗಳವಾರ 69ನೇ ಕನ್ನಡ ರಾಜ್ಯೋತ್ಸವವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಕಲ್ಯಾಣ…
ಕಲಬುರಗಿ: ಸಿಪಿಐ(ಎಂ) ಪಕ್ಷವು ನವೆಂಬರ್ 24,25 ನವೆಂಬರ್ ರಂದು ಎರಡು ದಿನಗಳ ಕಾಲ ಜಿಲ್ಲಾ ಸಮ್ಮೇಳನ ನಡೆದು ಜಿಲ್ಲಾ ಕಾರ್ಯದರ್ಶಿಯಾಗಿ…