ಹೈದರಾಬಾದ್ ಕರ್ನಾಟಕ

ಹೈದರಾಬಾದ್ ಕರ್ನಾಟಕ ಸುದ್ದಿ

ಅಸಮಾನತೆಯ ವ್ಯವಸ್ಥೆಯೇ ನಮ್ಮ ನಿಜವಾದ ಶತ್ರು: ಚಿತ್ರ ನಟ ಚೇತನ ಅಹಿಂಸಾ

ಕಲಬುರಗಿ: ಕಾಯಕ- ದಾಸೋಹ ಮತ್ತು ಸಮಾನತೆಯ ತತ್ವಗಳನ್ನು ಸಾರುವ ಮೂಲಕ 12ನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವ ಪರಿಕಲ್ಪನೆಯನ್ನು ಅನುಭವ ಮಂಟಪದಲ್ಲಿ ಜಾರಿಗೊಳಿಸಿದ ವಚನ ಚಳವಳಿಯ ನೇತಾರ ಬಸವಣ್ಣನವರು ಈ…

2 hours ago

ಮೆಥೋಡಿಸ್ಟ್ ಚರ್ಚ್‍ನಲ್ಲಿ ವಿಶ್ವ ತಾಯಂದಿರ ದಿನಾಚರಣೆ

ಸುರಪುರ: ನಗರದ ಮೆಥೋಡಿಸ್ಟ್ ಸೆಂಟ್ರಲ್ ಚರ್ಚನಲ್ಲಿ ರವಿವಾರದಂದು ವಿಶ್ವ ತಾಯಂದಿರ ದಿನ ಹಾಗೂ ದಾದಿಯರ ದಿನ ಪ್ರಯುಕ್ತ ವಿಶೇಷ ಪ್ರಾರ್ಥನೆ ಹಾಗೂ ತಾಯಂದಿರು ಹಾಗೂ ದಾದಿಯರನ್ನು ಸನ್ಮಾನಿಸಲಾಯಿತು.…

3 hours ago

ಪೋಷಕರು ಮಕ್ಕಳಿಗೆ ಶಿಕ್ಷಣದ ಜೊತೆ ಉತ್ತಮ ಸಂಸ್ಕಾರ ಕಲಿಸಿ; ಗುರುರಾಜ ಕರ್ಜಗಿ

ಸುರಪುರ:ಪೋಷಕರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿದರೆ ಸಾಲದು,ಮಕ್ಕಳು ಆರು ಗಂಟೆಗಳು ಮಾತ್ರ ಶಾಲೆಯಲ್ಲಿ ಇರುತ್ತಾರೆ,ಆದರೆ ಹೆಚ್ಚಿನ ಸಮಯ ಮನೆಯಲ್ಲಿ ಇರುವುದರಿಂದ ಪೋಷಕರು ಮಕ್ಕಳಿಗೆ ಉತ್ತಮ ಸಂಸ್ಕಾರ…

3 hours ago

ಬುದ್ಧ-ಬಸವ-ಅಂಬೇಡ್ಕರ್ ಅವರನ್ನು ಒಟ್ಟಾಗಿ ನೋಡಬೇಕು; ಲೇಖಕ ಅರುಣ್ ಜೋಳದಕೂಡ್ಲಿಗಿ

ಕಲಬುರಗಿ: 'ಇವನಾರವ ಇವನಾರವ ಎಂದೆಣಿಸದಿರಯ್ಯಾ, ಇವ ನಮ್ಮವ ಇವ ನಮ್ಮವ ಎಂದೆಣಿಸಯ್ಯ' ಎನ್ನುವ ಬಸವಣ್ಣನ ವಚನದ ಆಶಯ ಭಾರತ ಸಂವಿಧಾನದ ಪ್ರಸ್ತಾವನೆಯ 'ಭಾರತದ ಜನತೆಯಾದ ನಾವುಗಳು..' ಎನ್ನುವಲ್ಲಿ…

3 hours ago

ಬಸವ ಜಯಂತಿ ಯಶಸ್ವಿಗೋಳಿಸಿದ ಸರ್ವರಿಗೂ ಶರಣಾರ್ಥಿ : ವಿನೋದ್ ಆರ್ ಪಾಟೀಲ್ ಸರಡಗಿ

ಕಲಬುರಗಿ: 891ನೇ ಬಸವ ಜಯಂತಿ ಅಧ್ಯಕ್ಷನಾಗಿ ಸಮುದಾಯದ ಸೇವೆ ಸಲ್ಲಿಸಲು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ನನ್ನೆಲ್ಲಾ ಸಹೋದರ ಸಹೋದರಿಯರಿಗೆ ಅನಂತ ಅನಂತ ಕೋಟಿ ಕೋಟಿ ಶರಣು…

8 hours ago

ಕಲಬುರಗಿ: ಅರೆನಾ ಶೋರೂಂನಲ್ಲಿ ಸ್ವಿಫ್ಟ್ ನೂತನ ಮಾದರಿ ಕಾರು ಮಾರುಕಟ್ಟೆಗೆ ಬಿಡುಗಡೆ

ಕಲಬುರಗಿ: ನಗರದ ನೆಹರು ಗಂಜ್ ಪ್ರದೇಶದಲ್ಲಿರುವ ಅರೆನಾ ಶೋರೂಂನಲ್ಲಿ ಸ್ವಿಫ್ಟ್ ನೂತನ ಮಾದರಿ ಕಾರನ್ನು ಕೆಕೆಸಿಸಿಐ ಅಧ್ಯಕ್ಷ ಶಶೀಕಾಂತ ಪಾಟೀಲ ಅವರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ…

8 hours ago

ಕರ್ನಾಟಕ ಜೈನ ಅಸೋಸಿಯೇಷನ್ ಸರ್ವ ಸದಸ್ಯರ ಸಭೆ

ಕಲಬುರಗಿ: ನಗರದ ಕೆಕೆಸಿಸಿಐ ಸಭಾಗಂಣದಲ್ಲಿ ಕರ್ನಾಟಕ ಜೈನ ಅಸೋಸಿಯೇಷನ್ ಬೆಂಗಳೂರು ವಿಶೇಷ ಸರ್ವ ಸದಸ್ಯರ ಸಭೆಯಲ್ಲಿ ಕರ್ನಾಟಕ ಜೈನ್ ಅಸೋಸಿಯೇಷನ್ ಅಧ್ಯಕ್ಷ ಬಿ. ಪ್ರಸನ್ನಯ್ಯ ಅವರು ಮಾತನಾಡಿದರು.…

8 hours ago

ಆದ್ಯ ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತಿ ಆಚರಣೆ

ಕಲಬುರಗಿ: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾನುವಾರದಂದು ಡಾ. ಎಸ್ ಎಂ ಪಂಡಿತ್ ರಂಗಮಂದಿರದ ಲ್ಲಿ ಆದ್ಯ ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತಿಯನ್ನು…

10 hours ago

ಈಶಾನ್ಯ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಅಮರನಾಥ್ ಪಾಟೀಲ್ ಕಣಕ್ಕೆ

ಕಲಬುರಗಿ: ಕಳೆದ ಬಾರಿಯ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‍ದಿಂದ ವಂಚಿತಗೊಂಡಿದ್ದ ಮಾಜಿ ರಾಜ್ಯ ವಿಧಾನ ಪರಿಷತ್ ಸದಸ್ಯ ಅಮರನಾಥ್ ಪಾಟೀಲ್ ಅವರು ಈ ಬಾರಿಯ…

14 hours ago

ಕೈಕೊಟ್ಟ ಪ್ರಿಯಕರ: ನೇಣಿಗೆ ಪ್ರೇಯಸಿ ಶರಣು

ಕಲಬುರಗಿ: ಪ್ರಿಯಕರನು ಮದುವೆಯಾಗಲು ನಿರಾಕರಿಸಿದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಯುವತಿಯೊಬ್ಬಳು ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಹೊರವಲಯದ ಜೇವರ್ಗಿ ರಸ್ತೆಯಲ್ಲಿರುವ ಕೋಟನೂರ್ (ಡಿ)…

14 hours ago