ಸುರಪುರ: ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ನಗರಸಭೆಯ ಪೌರಕಾರ್ಮಿಕರಿಗೆ ವಿಶೇಷ ಉಚಿತ ಕ್ಷೇತ್ರ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು,ನಗರಸಭೆಯ ಪೌರಾಯುಕ್ತ ಪ್ರೇಮ ಚಾಲ್ಸ್ ಇವರು ಅಧ್ಯಕ್ಷತೆಯಲ್ಲಿ ನಡೆದ ಶಿಬಿರವನ್ನು ತಾಲೂಕು ಆರೋಗ್ಯಾಧಿಕಾರಿ ಡಾ. ರಾಜಾ ವೆಂಕಪ್ಪ ನಾಯಕ ಉದ್ಘಾಟಿಸಿದರು, ಈ ಶಿಬಿರದಲ್ಲಿ 103 ಜನರ ಆರೋಗ್ಯ ತಪಾಸಣೆ ನಡೆಸಲಾಯಿತು.
37 ಜನರಿಗೆ ರಕ್ತ ಪರೀಕ್ಷೆ ,34 ಜನರಿಗೆ ಮಧುಮೇಹ ಪರೀಕ್ಷೆ ನಡೆಸಲಾಯಿತ್ತು ಶರಣಪ್ಪ ಕೊಡೆಕಲ್, ಡಾ. ಹರ್ಷವರ್ಧನ ದಂತವೈದ್ಯರು, ಡಾ. ಉಮರ್ ಫಾರೂಕ್ ಚರ್ಮರೋಗ ತಜ್ಞರು, ಡಾ. ಮಕ್ಸುದ್ ಅಲಿ ಪಿಜಿಷಿಯನ್ ಮತ್ತು ಡಾ. ಮಲ್ಲಿಕಾರ್ಜುನ, ನಗರಸಭೆ ವ್ಯವಾಸ್ಥಾಪಕ ಯಲ್ಲಪ್ಪ ನಾಯಕ ವೇದಿಕೆ ಮೇಲಿದ್ದರು.
ಸುರೇಶ ಖಾದಿ ಕಾರ್ಯಕ್ರಮ ನಿರ್ವಹಿಸಿದರು, ಕಾರ್ಯಕ್ರಮದಲ್ಲಿ ಹಣಮಂತ ಎಲ್ ಡಿ ಸಿ ಇವರು ಕಾರ್ಯಕ್ರಮದ ವಂದರ್ನಾಪಣೆ ಮಾಡಿದರು, ಉಮಾಶಂಕರ ಔಷಧಿ ತಜ್ಞರು, ಅಶೋಕ ಪ್ರಯೋಗಶಾಲಾ ತಂತ್ರಜ್ಞರು ಶಮೀಮ್ ನೇತ್ರಾಧಿಕಾರಿಗಳು, ಜ್ಯೋತಿ ಏವೂರು & ಜ್ಯೋತಿ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು , ಸೈಯದ್ ಆರೋಗ್ಯ ನೀರಿಕ್ಷಣಾಧಿಕಾರಿಗಳು ,ಬಲಭೀಮ, ಗುರುಸ್ವಾಮಿ ಮತ್ತು ಶಿವಪುತ್ರ ನಗರ ಸಭೆಯ ನೈರ್ಮಲ್ಯ ಅಧಿಕಾರಿಗಳು ಭಾಗವಹಿಸಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…