ಬಿಸಿ ಬಿಸಿ ಸುದ್ದಿ

ವಿಶ್ವ ಏಡ್ಸ ದಿನಾಚರಣೆ ನಿಮಿತ್ತ MRM ಕಾಲೇಜು ವತಿಯಿಂದ ವಾಕ್ಥಾನ್‍

ಕಲಬುರಗಿ: ವಿಶ್ವ ಏಡ್ಸ್ ದಿನಾಚರಣೆ. ಈ ವರ್ಷದ ದೇಹ ವಾಕ್ಯ “ಏಡ್ಸ ದಿನಾಚರಣೆ ನೆನಪಿನಲ್ಲಿ ಇಟ್ಟಕೊಳ್ಳಿ – ಬದ್ದರಾಗಿ. ಮಹಾದೇವಪ್ಪ ರಾಂಪುರೆ ಮೆಡಿಕಲ್ ಕಾಲೇಜು ಕಲಬುರಗಿ ವತಿಯಿಂದ ಏಡ್ಸ ದಿನಾಚರಣೆ ಅಂಗವಾಗಿ ಜನರಲ್ಲಿ ಜಾಗೃತಿ ಮೂಡಿಸಲು ದೂರನಡೆ ವಾಕ್ಥಾನ್ ಅನ್ನು ನಗರದ ಎಂ ಆರ್ ಮೆಡಿಕಲ್ ಕಾಲೇಜಿನಿಂದ ವಲ್ಲಭಭಾಯಿ ಪಟೇಲ್ ವೃತ್ತದ ವರೆಗೆ ಮಾಡಲಾಯಿತು.

ದೂರನಡೆ ವಾಕ್ಥಾನ್ ಅನ್ನು ಹೈ ಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ ಭೀಮಾಶಂಕರ ಬಿಲಗುಂದಿ ಬಲೂನಗಳನ್ನು ಆಕಾಶಕ್ಕೆ ಹಾರಿಸುವುದರ ಮೂಲಕ ಚಾಲನೆ ನೀಡಿದರು. ಕಾಲೇಜಿನ ಡೀನರಾದ ಡಾ ಎಸ್ ಎಂ ಪಾಟೀಲರು ಮಾತನಾಡಿ ಏಡ್ಸ ರೋಗಿಗಳನ್ನು ನಿರ್ಲಕ್ಷಿಸದೆ ನಮ್ಮ ಜೋತೆ ಸಹಜೀವನ ನಡೆಸಲು ಅವಕಾಶಮಾಡಿ, ಏಡ್ಸ್ ರೋಗ ಪ್ರಸರಣದ ಬಗ್ಗೆ ಜಾಗ್ರತೆ ಮೂಡಿಸಿ, ಏಡ್ಸ ಮುಕ್ತ ಭಾರತ ಮಾಡಲು ಕರೆ ನೀಡಿದರು.

ಹೈ ಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಡಾ ಎಸ್ ಆರ್ ಹರವಾಳ, ಕೌನ್ಸಿಲ್ ಸದಸ್ಯರಾದ ಡಾ ಅನೀಲ ಪಟ್ಟಣ, ಕಾಲೇಜಿನ ಉಪ-ಡೀನರಾದ ಡಾ ಅನುರಾದಾ ಪಟೀಲ, ಬಸವೇಶ್ವರ ಆಸ್ಪತ್ರೆಯ ವೈದ್ಯಕೀಯ ಅಧಿಕ್ಷಕರಾದ ಡಾ ಬಸವರಾಜ ಪಾಟೀಲ ರಾಯಕೊಡ, ಸಂಗಮೇಶ್ವರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ ಮಹಾನಂದಾ ಮೇಳಕುಂದಿ, ಓಬಿಜಿ ವಿಭಾಗದ ಮುಖ್ಯಸ್ಥರಾದ ಡಾ ನೀತಾ ಹರವಾಳ, ಡಾ ಮೀನಾಕ್ಷಿ ದೇವರಮನಿ, ಡಾ ಅನೀತಾ ಗೌರಾ, ಸಮುದಾಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ ಸುನೀಲ ದೇಶಮುಖ, ಡಾ ಕವಿರಾಜ, ಡಾ ಪಲ್ಲವಿ, ಡಾ ಮುಬನ್, ಡಾ ಶ್ವೇತಾ, ಡಾ ಶಿವಾನಂದ, ಡಾ ಶ್ರೀಶೈಲ ಘೂಳಿ, ದೀಪ್ತಿ ಭಂಡಕ್, ಶ್ರೀದೇವಿ ಪಾಟೀಲ ,ಸಮಾತಾ, ಹಾಗೂ ಮೆಡಿಶನ್ ವಿಭಾಗದ ಮುಖ್ಯಸ್ಥರಾದ ಡಾ ಭರತ ಕೊಣಿನ, ಚರ್ಮರೋಗ ವಿಭಾಗದ ಮುಖ್ಯಸ್ಥರಾದ ಡಾ ವಾಲಿ ಖeಜioಟogಥಿ ವಿಭಾಗದ ಡಾ ನಾಗರಾಜ ಪಾಟೀಲ, ಇನ್ನಿತರ ಪ್ರದ್ಯಾಪಕರು ಉಪಸ್ಥಿತಿ ಇದ್ದರು.

ಸುಮಾರ 300 ವೈದ್ಯ ವಿದ್ಯಾರ್ಥಿಗಳು, ಹೋಮಿಯೋಪತಿ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕೇತರ ಸಿಬ್ಬಂದಿ ವರ್ಗದವರು ವಾಕ್ಥಾನ್ ದಲ್ಲಿ ಭಾಗಿಯಾಗಿದ್ದರು. ಇದೇ ಸಂದರ್ಭದಲ್ಲಿ ವೈದ್ಯ ವಿದ್ಯಾರ್ಥಿಗಳು ಏಡ್ಸ ಕುರಿತಾಗಿ ಕಿರು ನಾಟಕ ಹಾಗೂ ಡ್ಯಾನ್ಸ್ ಜನರ ಗಮನ ಸೆಳೆಯಿತು ಹಾಗೂ ಪೆÇೀಸ್ಟರ್‍ಗಳು, ಪ್ಲೇ ಕಾರ್ಡ್‍ಗಳು ಅತ್ಯಂತ ಆಕರ್ಷಕವಾಗಿದ್ದವು ಬಹುಜನರ ಹಮನ ಸೆಳೆದವು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

12 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

22 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

22 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

22 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago