ಬಿಸಿ ಬಿಸಿ ಸುದ್ದಿ

ಎಸ್.ಸಿಪಿ/ಟಿಎಸ್.ಪಿ ಅನುದಾನ ದುರ್ಬಳಕೆ ಆಗದಂತೆ ಹೋರಾಟಕ್ಕೆ ಅಣಿಯಾಗಬೇಕು: ಹೋಸಮನಿ

ಕಲಬುರಗಿ: ನಗರದ ಕನ್ನಡ ಭವನದಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಅಠವಲೆ) ಕಲಬುರಗಿ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಲಾಯಿತು.

ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಎ ಬಿ ಹೊಸಮನಿ ಅವರು ಮಾತನಾಡಿ ಕಲ್ಯಾಣ ಕರ್ನಾಟಕ 371(ಜೆ)ಸಮರ್ಪಕ ಅನುಷ್ಠಾನಕ್ಕಾಗಿ, ರೈತರಿಗೆ ಬರಪರಿಹಾರ ವಿತರಣೆಗಾಗಿ, ಭೀಮಾನದಿಗೆ ಮಹಾರಾಷ್ಟ್ರ ಕೂಡಲೇ ನೀರು ಬಿಡುವಂತೆ ಆಗ್ರಹಿಸುವುದು, ಎಸ್ ಸಿ /ಎಸ್ಟಿ ಗುತ್ತಿಗೆ ದಾರರಿಗೆ ಎರಡು ಕೋಟಿಗಳವರೆಗೆ ಟೆಂಡರ್ ಇಲ್ಲದೇ ಕಾಮಗಾರಿ ನೀಡುವುದು,ನ್ಯಾಯವಾದಿಗಳ ಸಂರಕ್ಷಣಾ ಕಾಯ್ದೆ ತರಲು, ಕಾಂತರಾಜ್ ವರದಿ ಬಿಡುಗಡೆಗೊಳಿಸಲು, ದೌರ್ಜನ್ಯ ಪ್ರಕರಣದಲ್ಲಿ ನೊಂದ ಕುಟುಂಬಗಳಿಗೆ ತ್ವರಿತಗತಿಯಲ್ಲಿ ಪರಿಹಾರ ಹಾಗೂ ಸರಕಾರಿ ಉದ್ಯೋಗ ನೀಡುವುದು, ಪಿಟಿ ಸಿ ಎಲ್ ಕಾಯ್ದೆ ಸಮರ್ಪಕ ಅನುಷ್ಟಾನಗೊಳಿಸಲು, ಎಸ್ ಸಿ ಪಿ /ಟಿ ಎಸ್ ಪಿ ಅನುದಾನ ದುರ್ಬಳಕೆ ಆಗದಂತೆ ತಡೆಗಟ್ಟಲು ಕಾರ್ಯಕರ್ತರು ಹೋರಾಟಕ್ಕೆ ಅಣಿಯಾಗಬೇಕೆಂದು ಕರೆಕೊಟ್ಟರು.

ಹುಸೈನ್ ಬಾಬಾ, ವಿಠಲೀಕಾರ್, ರಘುರಾಮ್ ಕಡೆಕಾರ್, ಅಮೃತ್ ಬಂಡೆ, ಮಹಾದೇವ್ ಅನವಾರಕೇರ್, ಶಂಕರ್ ಕೊರವಿ, ಮಿಲಿಂದ್ ಕಣಮುಸ್, ಮಹಾಂತೇಶ್ ಹೂವಿನಹಳ್ಳಿ, ಬಾಬು ಎಸ್ ಕೆ, ರಾಜಕುಮಾರ್ ನಡಗೇರಿ, ಶಿವಕುಮಾರ್ ಮುಡ್ಡಿ, ಮಸ್ತಾನ್ ಸಿ ದಂಡೆ, ಗುಂಡಮ್ಮ ದೊಡ್ಡಮನಿ, ಷಹಜದಾಬೀ ಪಟೇಲ್, ಶಾಮ ಬಾಯಿ, ಶರಣಬಸಪ್ಪ ವೈಜಾಪುರ್, ಭೀಮಾಶಂಕರ್ ಕಟ್ಟಿ ಸಂಗಾವಿ, ಶ್ರೀಮಂತ ಶೀಲ್ಡ್, ಮಹಾಂತೇಶ್ ಅಕ್ಕಿ, ಅಂಬಾರಾಯ್ ಮದನಕರ್, ಚಂದ್ರಕಾಂತ್ ಬಿರೇದಾರ್, ಮಹಾಂತೇಶ್ ಪಾಟೀಲ್, ಪ್ರಸನ್ನಗೌಡ, ಮಿಲಿಂದ ಗುರೂಜಿ, ಧರ್ಮರಾಯ ಗಂಗರೆ ಮುಂತಾದವರು ಉಪಸ್ಥಿತರಿದ್ದರು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

5 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

16 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

16 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

18 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

18 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

18 hours ago