ಕಲಬುರಗಿ: ನಗರದ ಕಾಕಡೆ ಚೌಕ್‍ನಲ್ಲಿ ಅಯೋಧ್ಯೆ ರಾಮ ಮಂದಿರದಲ್ಲಿ ಶ್ರೀ ರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನಿಮಿತ್ಯ ಶ್ರೀರಾಮ ಸೇವಾ ಸಮಿತಿಯಿಂದ ಪ್ರಭು ಶ್ರೀರಾಮ ಮೂರ್ತಿ ಪೂಜೆಯ ಕಾರ್ಯಕ್ರಮವನ್ನು ವಿಧಾನ ಪರಿಷತ ಸದಸ್ಯ ಬಿಜಿ ಪಾಟೀಲ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪೂಜ್ಯ. ಗುರುಪಾದಲಿಂಗ ಮಹಾಸ್ವಾಮಿಗಳು, ಚಂದು ಪಾಟೀಲ, ಪ್ರತಾಪ ಕಾಕಡೆ, ಹಣಮಂತಪ್ಪ ಪೂಜಾರಿ, ಆರ್. ಬಿ. ಜಗದಾಳೆ, ಸಿದ್ದಾಜಿ ಪಾಟೀಲ, ಕೃಷ್ಣಾ ನಾಯಕ್, ಸುನೀಲ ಮಚ್ಚೆಟ್ಟಿ, ಗಂಗಮ್ಮ ಬಸವರಾಜ ಮನ್ನಳ್ಳಿ, ಅರುಣಾಬಾಯಿ ಲಿಂಗನವಾಡಿ, ವಿಕಾಸ ಪಟಾಕ, ಚಂದ್ರಶೇಖರ ಪಾರಸರೆಡ್ಡಿ, ರಾಜಶೇಖರ ರಾಜೇಶ್ವರ ಡೋಂಗರಗಾವ, ಪ್ರಭಾಕರ ಜಾಧವ, ಚನ್ನಪ್ಪ ವರನಾಳ, ನಿಜಲಿಂಗಪ್ಪ ಟೆಂಗಳಿ, ರಾಕೇಶ ಕಪನೂರ, ರವಿ ರಾಠೋಡ, ರವಿಕುಮಾರ ಸುಂಕದ, ರಾಜು ಖೇರೋಜಿ, ಜ್ಯೋತಿಬಾ ಜಾಧವ, ಸಂಗಮೇಶ ಪಾಟೀಲ, ಗುಂಡೇರಾವ ಪಾಟೀಲ, ಸಂತೋಷ ರಾಠೋಡ, ವೀರಣ್ಣ ಧಮ್ಮರ, ಆನಂದ ಚವ್ಹಾಣ, ಅಂಬರೀಶ ಕಪನೂರ, ಕೃಷ್ಣಾ ರಾಠೋಡ, ಜಯರಾಮ ಚವ್ಹಾಣ, ಗೋವಿಂದ ಚವ್ಹಾಣ, ಪ್ರಕಾಶ ಚವ್ಹಾಣ, ಸುರೇಶ ಪಾಟೀಲ ಸೇರಿದಂತೆ ಅಪಾರ ರಾಮಭಕ್ತರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…